Borewell Subsidy : ನಿಮ್ಮ ಜಮೀನು ಅಥವಾ ಮನೆಗೆ ಬೋರ್‌ವೆಲ್ ಕೊರೆಸಲು ಸರ್ಕಾರ ನೀಡುತ್ತೆ ಹಣ.! ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ

Spread the love
WhatsApp Group Join Now
Telegram Group Join Now

Ganga Kalyana Yojane Karnataka : ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಗಂಗಾ ಕಲ್ಯಾಣ ಯೋಜನೆ ( Ganga Kalyana Yojane ) ಅಡಿ ಉಚಿತ ಬೋರ್ವೆಲ್ ಕೊರಿಯಲು ರಾಜ್ಯ ಸರ್ಕಾರದ ( Karnataka State ) ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು ಈ ಲೇಖನದಲ್ಲಿ ಅರ್ಜಿ ಸಲ್ಲಿಸುವತ ವಿಧಾನ ಅರ್ಜಿಯನ್ನು ಸಲ್ಲಿಸಲು ಬೇಕಾದ ದಾಖಲೆ ಮತ್ತು ಇದರ ಸಂಪೂರ್ಣ ಮಾಹಿತಿಯನ್ನು ತಿಳಿಸಿದ್ದೇವೆ ಕೊನೆವರೆಗೂ ಓದಿ ತಿಳಿದುಕೊಳ್ಳಿ

ಹೌದು ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಹ ರೈತರು ಜಮೀನಿನಲ್ಲಿ ಬೋರ್ವೆಲ್ ( Borewell ) ಜೊತೆಗೆ ಪಂಪ್ಸೆಟ್ ಅಳವಡಿಸಲು ರಾಜ್ಯ ಸರ್ಕಾರ ( State Government ) ಗಳಿದ ಸಹಾಯಧನದೊಂದಿಗೆ ರೂ 1.5 ಲಕ್ಷ ದಿಂದ 3.50 ಲಕ್ಷ ರೂಪಾಯಿ ಅವರಿಗೆ ರೈತರು ಸಂಪೂರ್ಣವಾಗಿ ಸಹಾಯಧನವನ್ನು ಪಡೆಯಬಹುದು.

Ganga Kalyana Yojane Karnataka

Borewell Subsidy : ನಿಮ್ಮ ಜಮೀನು ಅಥವಾ ಮನೆಗೆ ಬೋರ್‌ವೆಲ್ ಕೊರೆಸಲು ಸರ್ಕಾರ ನೀಡುತ್ತೆ ಹಣ.! ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ Ganga Kalyana Yojane Karnataka 2024 FREE

ರಾಜ್ಯದಲ್ಲಿ ಮಳೆ ಇಲ್ಲದಾಗ ರಾಜ್ಯದ ರೈತರು ಕಣ್ಗೆಟ್ಟಿದ್ದು ಈಗ ರಾಜ್ಯ ಸರ್ಕಾರ ರೈತರಿಗೆ ಒಂದು ಶುಭ ಸುದ್ದಿಯನ್ನು ಹೊರ ಹಾಕಿದ್ದು ಗಂಗಾ ಕಲ್ಯಾಣ ಯೋಜನೆ ( Ganga Kalyana Yojana) ಅಡಿ ಉಚಿತ ಬೋರ್ವೆಲ್ ( Free Borewell ) ಕೊರಿಯಲು ಸಹಾಯಧನವನ್ನು ನೀಡುತ್ತಿದ್ದು ಅರ್ಹ ರೈತರು ಈ ಕೂಡಲೇ ಅರ್ಜಿಯನ್ನು ಸಲ್ಲಿಸುವ ಮೂಲಕ, ಈ ಯೋಜನೆಯನ್ನು ಸದುಪಯೋಗವನ್ನು ಪಡೆದುಕೊಳ್ಳಿ ಅಂತ ಹೇಳಬಹುದು.

ಗಂಗಾ ಕಲ್ಯಾಣ ಯೋಜನೆ ಮಾಹಿತಿ :

ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಹ ಸಣ್ಣ ಮತ್ತು ಅತಿ ಸಣ್ಣ ರೈತರು ( ಅಂದರೆ 1.20 ಎಕರೆಯಿಂದ 5 ಎಕರೆ ವರೆಗೆ ಜಮೀನು ಹೊಂದಿರುವವರು ) ರೈತರ ಜಮೀನಿನಲ್ಲಿ ಬೋರ್ವೆಲ್ ಕೊರೆಸಿಕೊಂಡರೆ ನೀರಾವರಿ ಸಮಸ್ಯೆಯಿಂದ ತುಂಬಾ ಹೊರ ಬರಬಹುದು ಮತ್ತು ಕೃಷಿಯಲ್ಲಿ ಉತ್ತಮ ರೀತಿಯ ಫಲಿತಾಂಶವನ್ನು ಪಡೆದುಕೊಡು ಸ್ವಾವಲಂಬಿ ಜೀವನವನ್ನು ನಿರ್ವಹಣೆಯನ್ನು ಮಾಡಲು ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನೀಡುವಂತಹ ಉಚಿತ ಬೋರ್ವೆಲ್ (Free Borewell) ಅರ್ಜಿಯನ್ನು ಆಹ್ವಾನಿಸಲಾಗಿದೆ.

Ganga Kalyana Yojane Karnataka Status | ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ಮತ್ತು ಅರ್ಹತೆ :

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರವರಾಗಿರಬೇಕು ( SC & ST caste certificate )
  • ಜಾತಿ ಪ್ರಮಾಣ ಪತ್ರ ಬೇಕು ( caste certificate )
  • ಕನಿಷ್ಠ 21 ವರ್ಷ ವಯೋಮಿತಿ ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ ಬೇಕು
  • ಇತ್ತೀಚಿನ ಪಹಣಿ ಬೇಕು ( RTC )
  • ಆದಾಯ ಪ್ರಮಾಣ ಪತ್ರ ಬೇಕು ( Income certificate )
  • ಕುಟುಂಬದ ಪಡಿತರ ಚೀಟಿ ಬೇಕು ( Ration Card )
  • ಆಧಾರ್ ಕಾರ್ಡ್ ಬೇಕು ( Aadhar card )
  • ಬ್ಯಾಂಕ್ ಪಾಸ್ ಪುಸ್ತಕ ಬೇಕು ( Bank Pass Book )

Ganga Kalyana Yojane Application Submit Last Date | ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :

ಅರ್ಹ ಫಲಾನುಭವಿಗಳು ಈ ಯೋಜನೆ ಅಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಪ್ರಾರಂಭವಾಗಿದ್ದು ನವೆಂಬರ್ 29 ರ ತನಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಗ್ರಾಮ ಒನ್ ಇನ್ ಕೇಂದ್ರ ಮತ್ತು ಬಾಪೂಜಿ ಸೇವ ಕೇಂದ್ರ ಮತ್ತು ಅಟಲ್ ಜನ ಸ್ನೇಹಿ ಸೇವಾ ಕೇಂದ್ರ ಇಲ್ಲವೇ ಸೇವಾ ಸಿಂಧು ಪೋರ್ಟಲ್ ಮೂಲಕ ನೇರವಾಗಿ ತುಂಬ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment