Pm Suraj Portal New Loan Scheme 2024 :@ pmindia.gov.in ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನಮ್ಮ ಭಾರತದ ಪ್ರಧಾನಿಯವರು (Prime Minister of India) ಮಾರ್ಚ್ 13 ಬುಧವಾರದಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಒಂದು ಹೊಸ ಯೋಜನೆ ಪಿಎಂ ಸೂರಜ್ ಪೋರ್ಟಲ್ ನ್ನು (Pm Suraj Portal) ಆರಂಭ ಮಾಡಿದ್ದಾರೆ.
PM ಸೂರಜ್ ಪೋರ್ಟಲ್ ನ ಮುಖ್ಯ ಉದ್ದೇಶ ಸಾಮಾಜಿಕ ಉನ್ನತಿ ಮತ್ತು ಉದ್ಯೋಗ ಮತ್ತು ಸಾರ್ವಜನಿಕ ಕಲ್ಯಾಣವನ್ನು ಉತ್ತಮವನ್ನು ಗೊಳಿಸುವುದರ ಮೂಲಕ ಹಿಂದುಳಿದ ವರ್ಗದವರಿಗೆ ಸಾಲದ ( Loan ) ನೆರವನ್ನು ನೀಡಲಿಕ್ಕೆ ಈ ಯೋಜನೆಯನ್ನ (yojana) ಜಾರಿ ಮಾಡಲಾಗಿದೆ. ಈ ಯೋಜನೆಯ ಸಂಪೂರ್ಣವಾದ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ ನೀಡಲಾಗಿದ್ದು ಕೊನೆತನಕ ಓದಿ ತಿಳಿದುಕೊಳ್ಳಿ.
Table of Contents
Pm Suraj Portal New Loan Scheme 2024
Pm suraj portal 2024 New Update
Pm ಸೂರಜ್ ಪೋರ್ಟಲ್ ಸಮಾಜದಲ್ಲಿ ವಂಚಿತ ವರ್ಗದವರಿಗೆ ಉನ್ನತಿಯನ್ನು ಮಾಡೋಕೆ 13 ಮಾರ್ಚ್ 2024 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿಯವರು ಈ ಒಂದು ಯೋಜನೆಯನ್ನು ಅನುಷ್ಠಾನವನ್ನು ಮಾಡಲಾಗಿದೆ. ಈ ಪೋರ್ಟಲ್ ಸಾಮಾಜಿಕ ಉನ್ನತಿ ಮತ್ತು ಉದ್ಯೋಗವನ್ನು ಆಧರಿಸಿದ್ದು ಪಿ ಎಂ ಸೂರಜ್ ಪೋರ್ಟಲ್ (PM Suraj Portal) ನಲ್ಲಿ ಕೇಂದ್ರ ಸರ್ಕಾರದ ವಿವಿಧವಾದ ಯೋಜನೆಗಳನ್ನು ನಿರ್ವಹಣೆ ಮಾಡಲಾಗುತ್ತಿದ್ದು. ಈ ಯೋಜನೆಯಲ್ಲಿ ಪಡಿತರ ಮತ್ತು ವಸತಿ ಮತ್ತು ಪಿಂಚಣಿ, ವಿಮೆ ಅಂತಹ ಹಲವು ಯೋಜನೆಗಳನ್ನು ಸಹ ಒಳಗೊಂಡಿದೆ.
PM ಸೂರಜ್ ಪೋರ್ಟಲ್ ಎಂದರೆ ಪ್ರಧಾನಮಂತ್ರಿ ಸಾಮಾಜಿಕ ಉನ್ನತಿ ಮತ್ತು ಉದ್ಯೋಗ ಆಧಾರಿತ ಸಾರ್ವಜನಿಕ ಕಲ್ಯಾಣವನ್ನು ಈ ರಾಷ್ಟ್ರೀಯ ಪೋರ್ಟಲ್ ಮೂಲಕ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗ ಮತ್ತು ನೈರ್ಮಲ್ಯ ಕಾರ್ಯಕರ್ತರು ಹಾಗೂ ಸೇರಿದಂತೆ ದೇಶಾದ್ಯಂತ ಅರ್ಹ ಜನರಿಗೆ ಸಾಲದ (Loan) ಸಹಾಯವನ್ನು ನೀಡಲಾಗುತೆ ಇದರಿಂದ ಸಮಾಜದಲ್ಲಿ ಎಲ್ಲಾ ವಂಚಿತ ವರ್ಗದವರನ್ನು ಮೇಲೆತ್ತುವ ಮೂಲಕವು ದಲಿತ ಮತ್ತು ಹಿಂದುಳಿದ ಜನರ ಕಲ್ಯಾಣಕ್ಕಾಗಿ ವ್ಯಾಪಾರವನ್ನು ಮಾಡಲು ಒದಗಿಸಲು ಸರ್ಕಾರವು ಹಣಕಾಸಿನ ನೆರವು ನೇರವಾಗಿ ನೀಡುವ ಗುರಿಯನ್ನು ಹೊಂದಿದೆ.
PM ಸೂರಜ್ ಪೋರ್ಟಲ್ ನ ಉದ್ದೇಶ :
ಪ್ರಧಾನ ಮಂತ್ರಿ ಅವರು ಸೂರಜ್ ಪೋರ್ಟಲ್ (Suraj Portal) ನ ಪ್ರಾರಂಭಿಸಿದ್ದು. ಇದರ ಮುಖ್ಯ ಉದ್ದೇಶ ಪರಿಶಿಷ್ಟ ಜಾತಿ ಮತ್ತು ನೈರ್ಮಲ್ಯದ ಕಾರ್ಯಕರ್ತರು ಸೇರಿದಂತೆ ದೇಶಾದ್ಯಂತ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಸಾಲದ (loan) ನೆರವು ಒದಗಿಸುವುದು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ನಾಗರಿಕರು ಸ್ವಂತ ಉದ್ಯಮವನ್ನು ಪ್ರಾರಂಭಿಸಿ ಪಿಎಂ ಸೂರಜ್ ಪೋರ್ಟಲ್ (Pm Suraj portal) ಒಂದು ಪರಿವರ್ತನೆಯ ಪೋರ್ಟಲ್ ಆಗಿದ್ದು . ಈ ಸಮಾಜದ ಮೂಲಕವು ಅತ್ಯಂತ ಕೆಳ ವರ್ಗದ ಮತ್ತು ಉನ್ನತಿ ಮತ್ತು ಸಬಲೀಕರಣ ಉತ್ತೇಜಿಸುತ್ತದೆ. ಈ ಪೋರ್ಟಲ್ ಮೂಲಕ ಸಾಲದ ನೆರವು ಕೂಡ ಸಹ ನೀಡಲಾಗುವುದು ಮತ್ತು ಜನರ ಸ್ವಾವಲಂಬಿಗಳಾಗಿ ಮತ್ತು ಸುಲಭವಾಗಿ ತಮ್ಮ ಸ್ವಂತ ವ್ಯವಹಾರಗಳನ್ನು ಪ್ರಾರಂಭಿಸಲು ಅನುವು ಸಹ ಮಾಡುತ್ತೆ.
15 ಲಕ್ಷದವರೆಗೆ ಸಾಲ ಸೌಲಭ್ಯ ಪಡೆಯುವ ವಿಧಾನ :
ಪ್ರಧಾನಮಂತ್ರಿಯವರ ಕಚೇರಿಯ ಪ್ರಕಾರ ವಂಚಿತ ವಿಭಾಗಗಳು ಪಿಎಂ ಸೂರಜ್ ಪೋರ್ಟಲ್ (PM Suraj Portal) ಮೂಲಕ ಪ್ರಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಪೋರ್ಟಲ್ ಮೂಲಕ ಸಾಲವನ್ನು ಅರ್ಹರಿಗೆ ಸಾಲ ಪಡೆಯಲು ಸಾಲ ದೊರಕುತ್ತದೆ. ಪಿಎಂ ಸೂರಜ್ ಪೋರ್ಟಲ್ ಮೂಲಕ ಜನರು ಮನೆಯಲ್ಲಿ ಕುಳಿತು ಸಾಲಗಳಿಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು ಇದರಲ್ಲಿ 15 ಲಕ್ಷದವರೆಗೆ ವ್ಯಾಪಾರ ಸಾಲಕ್ಕೆ ಅರ್ಜಿಯನ್ನು ಸಲ್ಲಿಸುವ ಸೌಲಭ್ಯವನ್ನು ನೀಡಲಾಗಿದ್ದು ಈ ಪೋರ್ಟಲ್ ಮೂಲಕ ಜನರು ಸಾಲವನ್ನು ಪಡೆಯಲು ನೀವು ಯಾವುದೇ ಬ್ಯಾಂಕುಗಳಿಗೆ ಭೇಟಿ ನೀಡುವತ ಅಗತ್ಯವಿಲ್ಲ ಮತ್ತು ಪೋರ್ಟಲ್ ಮೂಲಕ ಆನ್ಲೈನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
PM ಸೂರಜ್ ಪೋರ್ಟಲ್ ಗೆ ಅರ್ಹತೆ
- PM ಸೂರಜ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರೆ ವರ್ಗದ ಅಭ್ಯರ್ಥಿಗಳು ಭಾಗಕ್ಕೆ ಸೇರಿದ ಎಲ್ಲಾ ನಾಗರಿಕರು ಈ ಪೋರ್ಟನಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
- ಅರ್ಜಿದಾರರನ್ನು ಯಾವುದೇ ಬ್ಯಾಂಕ್ ಡೀಫಾಲ್ಟ್ ಎಂದು ಘೋಷಿಸಬಾರದು
- ವ್ಯಾಪಾರವನ್ನು ಪ್ರಾರಂಭಿಸಲು ಮತ್ತು ನೀವು ಈ ಫೋಲ್ಡರ್ ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.
PM Suraj Portal Online Apply Requried Documents | PM ಸೂರಜ್ ಪೋರ್ಟಲಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಅರ್ಜಿದಾರರ ಆಧಾರ್ ಕಾರ್ಡ್ (Aadhar card) ಬೇಕು
- ಅರ್ಜಿದಾರರ ಗುರುತಿನ ಚೀಟಿ ರೇಷನ್ ಕಾರ್ಡ್ (Ration card) ಬೇಕು
- ಅರ್ಜಿದಾರರ ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಬೇಕು
- ಅರ್ಜಿದಾರರ ವ್ಯಾಪಾರಕ್ಕೆ ಸಂಬಂಧಿಸಿದ ದಾಖಲೆಗಳು ಬೇಕು
- ಅರ್ಜಿದಾರರ ಮೊಬೈಲ್ ನಂಬರ್ ( Mobile Number ) ಬೇಕು
- ಪಾಸ್ ಪೋರ್ಟ್ ಫೋಟೋ ( Pass Port Photo) ಬೇಕು
- ಬ್ಯಾಂಕ್ ಖಾತೆ ಪಾಸ್ ಪುಸ್ತಕ ಬೇಕು
- ಇ-ಮೇಲ್ ಐಡಿ ಬೇಕು
How to Apply Pm Suraj portal Online | ಪಿಎಂ ಸೂರಜ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
- ನೀವು ಮೊದಲು ಪಿ ಎಂ ಸೂರಜ್ PM Suraj ಪೋರ್ಟಲ್ ನಲ್ಲಿ ಅಧಿಕೃತ ವೆಬ್ಸೈಟ್ ( Official Website )ಗೆ ಭೇಟಿ ನೀಡಿ – https://www.pmindia.gov.in/en/
- ನಂತರ ವೆಬ್ಸೈಟ್ನ ಮುಖಪುಟ ನಿಮಗೆ ತೆರೆದುಕೊಳ್ಳುತ್ತದೆ.
- ನಂತರ ಮುಖಪುಟದಲ್ಲಿ ನಿಮಗೆ ಅನ್ವಯಿಸುವ ಆಯ್ಕೆಯನ್ನು ಕ್ಲಿಕ್ ಮಾಡಿ
- ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ
- ನಂತರ ಈ ಪುಟದಲ್ಲಿ ನೀವು ಸಾಲಕ್ಕಾಗಿ ಅನ್ವಯಿಸುವ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ
- ನಂತರ ಮುಂದಿನ ಹೊಸ ಪುಟ ತೆರೆದುಕೊಳ್ಳುತ್ತದೆ ಈ ಪುಟದಲ್ಲಿ ಕೇಳಲಾದ ಸಂಪೂರ್ಣ ಮಾಹಿತಿಯನ್ನು ಅನುಮೋದಿಸಿ
- ನಂತರ ಎಲ್ಲಾ ಮಾಹಿತಿಯನ್ನು ನಮೂದಿಸಿದ ನಂತರ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿಕೊಳ್ಳಿ
- ನಂತರ ಅಂತಿಮವಾಗಿ ನೀವು ಕ್ಯಾಪ್ಚಾ ಕೊಡನು ನಮೂದಿಸಿ ಸಲ್ಲಿಸುವ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ಈ ರೀತಿಯಾಗಿ ನೀವು ಪಿಎಂ ಸೂರಜ್ ಪೋರ್ಟಲ್ (Pm Suraj Portal) ಗೆ ಸಾಲಕ್ಕಾಗಿ (Loan) ಅರ್ಜಿಯನ್ನು ಸಲ್ಲಿಸಬಹುದು
- ನಂತರ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಸಾಲದ ಮತವನ್ನು ನಿಮ್ಮ ಬ್ಯಾಂಕ್ ಖಾತೆಗೆ (Bank Account) ನೇರವಾಗಿ ಮಾಡಲಾಗುತ್ತದೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು