Pm schemes 2024 E Shram: ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ನಮ್ಮ ಕೇಂದ್ರ ಸರ್ಕಾರ ಇದೀಗ ಪ್ರತಿ ತಿಂಗಳು 3000 ರೂಪಾಯಿ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕವು ಪ್ರತಿಯೊಬ್ಬರೂ ಸಹ ಪ್ರತಿ ತಿಂಗಳ 3 ಸಾವಿರ ರೂಪಾಯಿ ಪಡೆದುಕೊಳ್ಳಬಹುದು. ಹಾಗಾದ್ರೆ ಈ ಯೋಜನೆ ಯಾವುದು ( Government Scheme) ? ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? ಅರ್ಜಿ ಸಲ್ಲಿಸುವ ವಿಧಾನ? ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಟ್ಟಿದ್ದೇವೆ ಕೊನೆತನಕ ಓದಿ.ಇದೇ ರೀತಿಯ ಹಲವು ಮಾಹಿತಿಯನ್ನ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಪ್ರತಿಯೊಬ್ಬರು ಈ ಕೂಡಲೇ ಜಾಯಿನ್ ಆಗಿ.
Table of Contents
ಇ – ಶ್ರಮ್ ಕಾರ್ಡ್ ಎಂದರೇನು ? E Shram Scheme
ಸ್ನೇಹಿತರೆ ನಮ್ಮ ಕೇಂದ್ರ ಸರ್ಕಾರ (Central Government) ಇ – ಶ್ರಮ್ ಯೋಜನೆ(E Shram Scheme)ಯನ್ನು ಎಲ್ಲಾ ವರ್ಗದ ಕಾರ್ಮಿಕರತ ಸುರಕ್ಷತೆಯ ದೃಷ್ಟಿಯಿಂದ ಆ ಜಾರಿಗೆ ತಂದಿದೆ. ಇ – ಶ್ರಮ್ ಯೋಜನೆಯ ಅಡಿಯಲ್ಲಿ (E shram scheme) ನೀವು ಎಲ್ಲಾ ಸಣ್ಣ ಪುಟ್ಟ ವ್ಯಾಪಾರವನ್ನು ಮಾಡುವವರು, ಕೂಲಿ ಕೆಲಸ ಮಾಡುವವರು, ಅಸಂಘಟಿತ ವರ್ಗದ ಕಾರ್ಮಿಕರು, ಎಲ್ಲ ರೀತಿಯ ಉದ್ಯೋಗವನ್ನು ಮಾಡುವವರು ಈ ಇ – ಶ್ರಮ್ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಪ್ರತಿ ತಿಂಗಳು ಕೂಡ 3 ಸಾವಿರ ರೂಪಾಯಿ ಪಡೆದುಕೊಳ್ಳಬಹುದು. 16 ರಿಂದ 59 ವರ್ಷದ ಎಲ್ಲಾ ಕಾರ್ಮಿಕರು ಇ – ಶ್ರಮ್ ಯೋಜನೆಯ ಅಡಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಿ. ಜೊತೆಗೆ ಕೃಷಿ ಕಾರ್ಮಿಕರು ಸೇರಿದಂತೆ ಭೂರಹಿತ ರೈತರು ಎಲ್ಲರೂ ಕೂಡ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಇ – ಶ್ರಮ್ ಯೋಜನೆಯ ಲಾಭವನ್ನು ನೀವು ಪಡೆದುಕೊಳ್ಳಬಹುದು.
ಇ – ಶ್ರಮ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ | Application for E Shram Scheme
- ಮೊದಲನೇದಾಗಿ ನಾವು ನೀಡಿರುವ ಕೆಳಗಿರುವ ಲಿಂಕ್ ಮೂಲಕ ಅಧಿಕೃತ ವೆಬ್ಸೈಟ್ ವೆಬ್ಸೈಟ್ ಭೇಟಿ ನೀಡಬೇಕು
- ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಹಾಕಿಕೊಡು
- ನಂತರ ಕ್ಯಾಪ್ಚ ಕೂಡ್ ಹಾಕಿ ಓಟಿಪಿ ಕಳುಹಿಸು ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
- ನಂತರ ಮೊಬೈಲ್ ನಂಬರ್ ಗೆ ಬಂದ ಓಟಿಪಿ ಹಾಕಿ
- ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನ ಹಾಕಿ
- ನಿಮ್ಮ ವಿಳಾಸ ಶೈಕ್ಷಣಿಕ ವಿದ್ಯಾರ್ಹತೆ ಎಲ್ಲಾ ಮಾಹಿತಿಯನ್ನು ಹಾಕಿಕೊಡು
- ನಿಮ್ಮ ಕೆಲಸದ ವಿಧ, ಕೌಶಲ್ಯ ಎಲ್ಲವನ್ನು ಆಯ್ಕೆ ಮಾಡಿಕೊಳ್ಳಿ.
- ನಿಮ್ಮ ಬ್ಯಾಂಕ್ ಖಾತೆ ವಿವರವನ್ನು ಹಾಕಿ ನಂತರ ಕೆಳಗಿರುವ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿಕೊಡು
- ನಂತರ ಮೊಬೈಲ್ ಗೆ ಓಟಿಪಿ ಬರುತ್ತದೆ ಆ ಒಟಿಪಿಯನ್ನ ಹಾಕಿ ಪರಿಶೀಲಿಸಿ ಬಟನ್ ಕ್ಲಿಕ್ ಮಾಡಿಕೊಡು
- ಇಷ್ಟು ಮಾಡುತ್ತಿದ್ದಂತೆ ಎಲ್ಲ ಮಾಹಿತಿಯು ಸಲ್ಲಿಸಿದಂತಾಗುತ್ತದೆ.
- ನಂತರ ಕೆಳಗಿರುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ಡೌನ್ಲೋಡ್ ಮಾಡಿಕೊಳ್ಳಿ ಇಷ್ಟು ಮಾಡುತ್ತಿದ್ದಂತೆ ಈ ಶ್ರಮ್ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು
E Shram Card | ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ
ಇ – ಶ್ರಮ್ ಯೋಜನೆ ಯಡಿಯಲ್ಲಿ ಇ – ಶ್ರಮ್ ಕಾರ್ಡ್ (E Shram Card) ಹೊಂದಿದ್ದರೆ ನಿಮಗೆ 60 ವರ್ಷ ಆದ ಬಳಿಕ ಪ್ರತಿ ತಿಂಗಳು 3000 ಪಿಂಚಣಿಯನ್ನು ಸಿಗುತ್ತದೆ. ಒಂದು ವೇಳೆ ನಿಮ್ಮ ಸಂಗಾತಿಯಲ್ಲಿ ಕೂಡ ಈ ಶ್ರಮ ಯೋಜನೆಯ ಕಾರ್ಡ್ನ್ನು ಹೊಂದಿದ್ದರೆ ಅವರಿಗೆ ಕೂಡ 3 ಸಾವಿರದಂತೆ ಒಟ್ಟು 6 ಸಾವಿರ ಪ್ರತಿ ತಿಂಗಳು ಬರಲಿದೆ. ಇದು ಅಸಂಘಟಿತ ವರ್ಗದ ಕಾರ್ಮಿಕರಿಗೆ ವೃದ್ಯಾಪ್ಯದಲ್ಲಿ ಆರ್ಥಿಕವಾದ ಸಹಾಯಧನವನ್ನು ಒದಗಿಸುತ್ತದೆ.
2 ಲಕ್ಷ ರೂಪಾಯಿ ಜೀವವಿಮೆ
ಅಷ್ಟೇ ಅಲ್ಲ ಇ – ಶ್ರಮ್ ಕಾರ್ಮಿಕರಿಗೆ 2 ಲಕ್ಷ ರೂಪಾಯಿ ಜೀವವಿಮೆ ಕೂಡ ಸಿಗುತ್ತದೆ. ಕೆಲಸದಲ್ಲಿ ಕಾರ್ಮಿಕರಿಗೆ ಅಪಘಾತವಾದರೆ ಆತನಿಗೆ ಒಂದು ಲಕ್ಷ ರೂಪಾಯಿ ಆರ್ಥಿಕ ಸಹಾಯಧನವನ್ನು ಮತ್ತು ಆತ ಏನ್ ಆದ್ರೂ ಮೃತ ಪಟ್ಟರೆ ಆತನವನ್ನು ಕುಟುಂಬಕ್ಕೆ ಸಂಪೂರ್ಣವಾದ ಜೀವ ವಿಮೆಯ ಹಣ ಮೊತ್ತಯು ಸಿಗುತ್ತದೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು