Free Electricity: ಬಾಡಿಗೆ ಮನೆಯಲ್ಲಿ ಇರುವವರಿಗೆ ಉಚಿತ ವಿದ್ಯುತ್ ಪಡೆಯಲು ಇನ್ಮುಂದೆ ಹೊಸ ನಿಯಮ.! ಇಲ್ಲಿದೆ ಮಾಹಿತಿ

Spread the love
WhatsApp Group Join Now
Telegram Group Join Now

Free Electricity: ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಕಾಂಗ್ರೆಸ್ ಸರ್ಕಾರವು ಗೃಹಜ್ಯೋತಿ ಯೋಜನೆ (gruha jyothi scheme)ಯನ್ನು ಜಾರಿಗೆ ತಂದಿದೆ. ಇದರಿಂದ ರಾಜ್ಯದ ಲಕ್ಷಾಂತರ ಜನರಿಗೆ ತುಂಬಾ ಸಹಾಯ ಆಗುತ್ತಿದೆ. ವಿದ್ಯುತ್ ಬಿಲ್ ಕಟ್ಟುವ ಸಮಸ್ಯೆ ಇಲ್ಲದೇ ಹಲವರು ಜನರು ಉಚಿತ ವಿದ್ಯುತ್ (Free Electricity) ಬಳಕೆ ಮಾಡುತ್ತಿದ್ದಾರೆ. ಈ ಯೋಜನೆಯಡಿ ಜನರಿಗೆ ಪ್ರತಿ ತಿಂಗಳು ಕೂಡ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ಸೌಲಭ್ಯವು ನಿಮಗೆ ಸಿಗುತ್ತಿದೆ. ಕಳೆದ 1 ವರ್ಷದಿಂದ ಎಷ್ಟು ವಿದ್ಯುತ್ ಬಳಕೆ ಮಾಡಿರುತ್ತಾರೋ ಅದರ ಆವರೇಜ್‌ನಷ್ಟು ವಿದ್ಯುತ್ ಅನ್ನು ಜನರು ಉಚಿತವಾಗಿ ಸಹ ಕೂಡ ಬಳಸಬಹುದು. ಇದರ ಜೊತೆಗೆ 10% ಹೆಚ್ಚುವರಿ ವಿದ್ಯುತ್ ಸಹ ಬಳಕೆ ಮಾಡಬಹುದು. ಇದು ರಾಜ್ಯ ಸರ್ಕಾರವು ಗೃಹಜ್ಯೋತಿ ಫಲಾನುಭವಿಗಳಿಗೆ ನೀಡುತ್ತಿರುವ ಕೊಡುಗೆ ಆಗಿದೆ.

ಸ್ನೇಹಿತರೆ ಹೌದು ಗೃಹಜ್ಯೋತಿ ಯೋಜನೆ (gruha jyothi scheme) ಶುರುವಾಗಿ 1 ವರ್ಷ ತುಂಬುತ್ತಿರುವತ ಈ ಸಮಯದಲ್ಲಿ ಇದೀಗ ಸರ್ಕಾರವು ಜನರಿಗಾಗಿ ಮತ್ತೊಂದು ಹೊಸ ಸೇವೆಯನ್ನು ಕೂಡ ಸಹ ಜಾರಿಗೆ ತಂದಿದೆ. ಇದರ ಮೂಲಕ ಗೃಹಜ್ಯೋತಿ ಯೋಜನೆ(gruha jyothi yojana)ಯ ವಿಚಾರದಲ್ಲಿದ್ದ ಒಂದು ಸಮಸ್ಯೆಗೆ ಪರಿಹಾರವು ಕೂಡ ನಮಗೆ ಸಿಕ್ಕಿದೆ. ಅಷ್ಟಕ್ಕೂ ಈ ಸೇವೆ ಯಾವುದು? ಇದರಿಂದ ಯಾವ ರೀತಿಯ ಪ್ರಯೋಜನವು ನಿಮಗೆ ಇದೆ? ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೇ ಓದಿ

Free Electricity | ಗೃಹಜ್ಯೋತಿ ಯೋಜನೆ ಹೊಸ ನಿಯಮ

Free Electricity: ಬಾಡಿಗೆ ಮನೆಯಲ್ಲಿ ಇರುವವರಿಗೆ ಉಚಿತ ವಿದ್ಯುತ್ ಪಡೆಯಲು ಇನ್ಮುಂದೆ ಹೊಸ ನಿಯಮ.! ಇಲ್ಲಿದೆ ಮಾಹಿತಿ 2024

ಸ್ನೇಹಿತರೆ ಮೊದಲು ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿರುವವರು ಒಂದು ವೇಳೆ ಮನೆ ಬದಲಾಯಿಸಿದರೆ, ಗೃಹಜ್ಯೋತಿ ಯೋಜನೆಯನ್ನು ಹೊಸ ಮನೆಯಲ್ಲಿ ಪಡೆಯಲು ಮೊದಲು ಸಾಧ್ಯವಿರಲಿಲ್ಲ. ಆದರೆ ಈಗ ಸರ್ಕಾರವು ಇದಕ್ಕಾಗಿ ಒಂದು ಹೊಸ ವ್ಯವಸ್ಥೆ ಕೂಡ ಸಹ ಜಾರಿಗೆ ತಂದಿದ್ದು, ಇದರ ಮೂಲಕ ನಿಮ್ಮ ಮನೆಯ RR ನಂಬರ್ ಅನ್ನು ಡಿ-ಲಿಂಕ್ (D-Link)‌ ಮಾಡಿ ಹೊಸ ಮನೆಯ RR ನಂಬರ್ ಅನ್ನು ಲಿಂಕ್‌ ಸಹ ಮಾಡುವ ಮೂಲಕ ಮನೆ ಬದಲಾವಣೆ ಆದರೂ ಸಹ ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದು. ಇದು ಸರ್ಕಾರದ ಹೊಸ ವ್ಯವಸ್ಥೆ ಆಗಿದ್ದು, RR ನಂಬರ್ ಡಿ-ಲಿಂಕ್‌ ಮಾಡುವುದು ಹೇಗೆ? ಎಂದು ಈ ಕೆಳಗಡೆ ಸಂಪೂರ್ಣವಾಗಿ ತಿಳಿಸಿದ್ದೇವೆ

RR ನಂಬರ್ ಡಿ-ಲಿಂಕ್‌ ಮಾಡುವುದು ಹೇಗೆ?

  • ಮೊದಲು ನೀವು ಅಧಿಕೃತ ವೆಬ್‌ಸೈಟ್‌ ಗೆ ನೀವು https://sevasindhu.karnataka.gov.in/ ಭೇಟಿ ನೀಡಬೇಕಗುತ್ತೆ
  • ನಂತರ ನೀವು ನಿಮ್ಮ ಮನೆಯ ಗೃಹಜ್ಯೋತಿ ಯೋಜನೆಗೆ ಲಿಂಕ್‌ ಮಾಡಿರುವ ಆಧಾರ್ ನಂಬರ್ ಎಂಟರ್‌ ಮಾಡಿ, Get Details ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿಕೊಳ್ಳಿ.
  • ನಂತರ ಈಗ ನೀವು ಆಧಾರ್ ಕಾರ್ಡ್ ದೃಢೀಕರಿಸಲು OTP ಹಾಕಿ ಅದನ್ನು ನಮೂದಿಸಿ, ದೃಢೀಕರಿಸಿಕೊಳ್ಳಿ.
  • ನಂತರ ಇದೆಲ್ಲವೂ ಮುಗಿದ ನಂತರ ನಿಮ್ಮ ಹಳೆಯ RR ನಂಬರ್ ಡಿ-ಲಿಂಕ್‌ ಮಾಡಿ, ಹಾಗೆಯೇ ಹೊಸ RR ನಂಬರ್ ಲಿಂಕ್‌ ಮಾಡಬೇಕಗುತ್ತೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment