Bank Minimum Balance : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ನಿಮ್ಮ ಖಾತೆಯ ಬ್ಯಾಲೆನ್ಸ್ ಈ ಕನಿಷ್ಠ ಬ್ಯಾಲೆನ್ಸ್ ಗಿಂತ ಕಡಿಮೆ ಏನ್ ಆದ್ರೂ ಇದ್ದರೆ ನಿಮಗೆ ಬ್ಯಾಂಕ್ ದಂಡವನ್ನು ವಿಧಿಸುತ್ತದೆ ನಿಮ್ಮ ಖಾತೆಯಲ್ಲಿ ಹಣ ಸರಿದೂಗಿಸಲು ಬ್ಯಾಂಕುಗಳು ಈ ದಂಡವನ್ನು ಬಳಸುತ್ತೇವೆ ಆದರೆ ಈಗ ಕೆಲವು ಉನ್ನತ ಬ್ಯಾಂಕುಗಳು ಕನಿಷ್ಠವಾದ ಬ್ಯಾಲೆನ್ಸ್ ಅನ್ನು ಹೊಂದಿಲ್ಲ ಎಂದು ದಂಡ ವಿಧಿಸುತ್ತೇವೆ ಎಷ್ಟು ಬ್ಯಾಲೆನ್ಸ್ವನ್ನು ಕಾಪಾಡಿಕೊಳ್ಳಬೇಕು ಎಂದು ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ತಪ್ಪದೇ ಓದಿ
Table of Contents
Bank Minimum balance | ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್
Yes Bank: ನೀವು ಎಸ್ ಬ್ಯಾಂಕ್ ಕನಿಷ್ಠ ಬ್ಯಾಲೆನ್ಸ್ (Balance) ನಿರ್ವಹಿಸಿದ್ದಕ್ಕಾಗಿ ದಂಡ ವಿಧಿಸುವುದಿಲ್ಲ ಬಾಕಿಯೂ ಅಗತ್ಯವಿರುವ ಕನಿಷ್ಠ ಬ್ಯಾಲೆನ್ಸ್ ಗಿಂತ 50ರಷ್ಟು ಹೆಚ್ಚಿದ್ದರೆ ಐದರಷ್ಟು ದಂಡವನ್ನು ನಿಗದಿಪಡಿಸುತ್ತದೆ ಮತ್ತು ಅದೇ ಕನಿಷ್ಠ ಬ್ಯಾಲೆನ್ಸ್ನ 50 ರಷ್ಟು ಅಥವಾ ಅದಕ್ಕಿಂತ ಕಡಿಮೆ ಬ್ಯಾಲೆನ್ಸ್ ಇದ್ದರೆ ಉಳಿತಾಯ ಮೌಲ್ಯ ಖಾತೆಯಲ್ಲಿನ ಕೊರತೆಯ ಮೇಲೆ ಹತ್ತರಷ್ಟು ದಂಡವನು ಅನ್ವಯಿಸುತ್ತದೆ ಐದರಷ್ಟು ದೊಡ್ಡವನು ವಿಧಿಸಲಾಗುವುದಿಲ್ಲ.
ICICI Bank: ನೀವು ಖಾತೆಯನ್ನು ಹೊಂದಿದ್ದರೆ ಕನಿಷ್ಠವಾಗಿ ಮಾಸಿಕ ಸರಾಸರಿ ಬ್ಯಾಲೆನ್ಸ್ 5000 ಆಗಿರಬೇಕು ನೀವು ನಿಮ್ಮ ಖಾತೆಯಲ್ಲಿ ಈ ಬ್ಯಾಲೆನ್ಸ್ ಅನ್ನು ಅನುಸರಿಸುತ್ತಿದ್ದರೆ ಕೊರತೆಯ ಮೊತ್ತದ 5% ರಷ್ಟು ದಂಡ ಮತ್ತು ನೂರು ರೂಪಾಯಿ ವಿಧಿಸಲಾಗುತ್ತದೆ ಅಂತ ಹೇಳಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ನಿಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸಿದ್ದಕ್ಕಾಗಿ ಸ್‌ಬಿಐ ಯಾವುದೇ ದಂಡ ವಿಧಿಸುವುದಿಲ್ಲ ಈ ನೀತಿಯನ್ನು 2020 ರಿಂದ ಜಾರಿಗೆ ತರಲಾಯಿತು. ಕನಿಷ್ಠ ಬ್ಯಾಲೆನ್ಸ್ ಬಗ್ಗೆ ಚಿಂತಿಸುವುದು ತಪ್ಪಿಸಲು ಬಯಸುವಂತಹ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತ್ಯುತ್ತಮವಾದ ಆಯ್ಕೆಯಾಗಿದೆ
ಪಂಜಾಬ್ ನ್ಯಾಷನಲ್ ಬ್ಯಾಂಕ್: ಗ್ರಾಮೀಣ ಪ್ರದೇಶಗಳಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ಕನಿಷ್ಠ 400 ರೂಪಾಯಿಗಳಿಂದ ಮತ್ತು ನಗರ ಪ್ರದೇಶಗಳಲ್ಲಿ 500 ರೂಪಾಯಿ ಹಾಗೂ ನಗರ ಮೆಟ್ರೋ ಪ್ರದೇಶಗಳಲ್ಲಿ 600 ಕನಿಷ್ಠ ಬ್ಯಾಂಕ್ ಬ್ಯಾಲೆನ್ಸ್ ಅನ್ನು ವಂದಿಲ್ಲವೆಂದರೆ ದಂಡವನ್ನು ಖಾತೆಯ ಸ್ಥಳವನ್ನು ಅವಲಂಬಿಸಿರುತ್ತದೆ.
ಹೆಚ್ ಡಿ ಎಫ್ ಸಿ ಬ್ಯಾಂಕ್: ನೀವು ಮೆಟ್ರೋ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ ಡಿ ಎಫ್ ಸಿ ಬ್ಯಾಂಕ್ ಖಾತೆಯನ್ನು ನೀವು ಹೊಂದಿದ್ದಾರೆ ನೀವು ಕನಿಷ್ಠವಾಗಿ 10,000 ಅಥವಾ ಕನಿಷ್ಠ ಒಂದು ವರ್ಷ ಹಾಗೂ ಒಂದು ದಿನದ ಅವಧಿಯೊಂದಿಗೆ 1 ಲಕ್ಷ ರೂಪಾಯಿ ಸ್ಥಿರ ಠೇವಣಿಯು ಅಗತ್ಯವಿರುತ್ತದೆ ನೀವು ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದರೆ ಸರಾಸರಿಯಾಗಿ ಬ್ಯಾಲೆನ್ಸ್ ಕೊರತೆಯ ಆರರಷ್ಟು ದಂಡ ಅಥವಾ 600 ಯಾವುದೇ ಕಡಿಮೆಯು ಅದನ್ನು ಕೂಡ ವಿಧಿಸುತ್ತದೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು