BPL ರೇಷನ್ ಕಾರ್ಡ್ ಇದ್ದರೆ ಸಾಕು ₹15,000 ಉಚಿತ ಹಣ ಸಿಗುತ್ತೆ.! ಮತ್ತೇಕೆ ತಡ ಹೀಗೆ ಅರ್ಜಿ ಸಲ್ಲಿಸಿ ಪಡೆಯಿರಿ

Spread the love
WhatsApp Group Join Now
Telegram Group Join Now

BPL card benefits : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಎಲ್ಲಾ ಜನತೆಗೆ ಮತ್ತೊಂದು ಗುಡ್ ನ್ಯೂಸ್ (Good news)ಬಂದಿದೆ. ಬಿಪಿಎಲ್ ರೇಷನ್ ಕಾರ್ಡ್ (BPL card) ಹೊಂದಿರುವ ಪ್ರತಿಯೊಬ್ಬರು ಈ ಸುವರ್ಣವಾದ ಅವಕಾಶವನ್ನು ಮಿಸ್ ಮಾಡ್ಕೊಳ್ಳಬೇಡಿ. BPL ರೇಷನ್ ಕಾರ್ಡ್ (BPL Ration Card) ಹೊಂದಿದ್ದರೆ ಸಾಕು ₹15000 ಉಚಿತ ಸಹಾಯಧನ ಸಿಗುತ್ತಿದೆ. ಹಾಗಾದರೆ ಉಚಿತವಾಗಿ 15000 ರೂಪಾಯಿ ಪಡೆಯಲು ನಾವು ಏನು ಮಾಡಬೇಕು ಯಾರಿಗೆಲ್ಲ ಸಿಗುತ್ತಿದೆ? ನಾವು ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾವಾಗ ಕೊನೆಯ ದಿನಾಂಕ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆಯವರೆಗೂ ತಪ್ಪದೇ ತಿಳಿದುಕೊಳ್ಳಿ

BPL card benefits | ಸ್ವಂತ ಉದ್ಯೋಗ ಮಾಡಲು 3 ಲಕ್ಷ ಸಾಲ & ಯತ್ರೋಪಕರಣ ಖರೀದಿಗೆ 15000 ಫ್ರೀ

ಸ್ನೇಹಿತರೆ ಹೌದು ಈ ಯೋಜನೆ ಅಡಿಯಲ್ಲಿ ಕುಶಲಕರ್ಮಿಗಳು ಹಾಗೂ ಇತರರು ಸ್ವಂತ ಉದ್ಯೋಗ ಮಾಡಲು ಏಳು ದಿನದ ಉಚಿತ ತರಬೇತಿಯ ಜೊತೆಗೆ 15000 ಸಿಗುತ್ತದೆ ಜೊತೆಗೆ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯಯು ಕೂಡ ನೀಡಲಾಗುತ್ತದೆ. 5% ಕನಿಷ್ಠ ಬಡ್ಡಿ ದರದಲ್ಲಿ ಸ್ವಂತ ಉದ್ಯೋಗ ಮಾಡಲು ಸಾಲ ಸೌಲಭ್ಯ (Loan facility for employment) ಸಿಗುತ್ತಿದೆ. ಯೋಜನೆಗೆ ಅರ್ಜಿ ಸಲ್ಲಿಸಿ ಸ್ವಂತ ಉದ್ಯೋಗವನ್ನು ಸಹ ಪ್ರಾರಂಭಿಸಬಹುದು ಹಾಗೆ ಉದ್ಯೋಗಕ್ಕೆ ಬೇಕಾದ ಯಂತ್ರೋಪಕರಣಗಳನ್ನು ಖರೀದಿ ಮಾಡಲು 15,000 ಸಹಾಯಧನ ಸಿಗುತ್ತಿದೆ ಅಥವಾ ಮೂರು ಲಕ್ಷ ರೂಪಾಯಿವರೆಗೆ ಸಾಲ (Loan up to three lakh rupees)ವನ್ನು (Business Loan) ಕೂಡ ಅತಿ ಕಡಿಮೆ ಬಡ್ಡಿ ದರದಲ್ಲಿ ಪಡೆದುಕೊಳ್ಳಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿ ಗಳೇನು?

  • ಆಧಾರ ಕಾರ್ಡ್ (Aadhaar Card)
  • ರೇಷನ್ ಕಾರ್ಡ್ (Ration card)
  • ಮೊಬೈಲ್ ನಂಬರ್ (mobile number)
  • ಉದ್ಯೋಗ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಪುಸ್ತಕ (Bank pass book)
  • ಪಾಸ್ಪೋರ್ಟ್ ಸೈಜ್ ಫೋಟೋ

ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡಿ ಪಿಎಂ ವಿಶ್ವಕರ್ಮ ಯೋಜನೆ (PM Vishwakarma yojana) ಅಡಿಯಲ್ಲಿ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಯಂತ್ರೋಪಕರಣ ಖರೀದಿಗೆ ₹15000 ಉಚಿತವಾಗಿ ಸಿಗುತ್ತಿದೆ ಮತ್ತು ಸಂತ ಉದ್ಯೋಗ ಪ್ರಾರಂಭ ಮಾಡಲು 3ಲಕ್ಷದ ವರೆಗೆ ಕೇವಲ 5 ಶೇಕಡ ಬಡ್ಡಿ ದರದಲ್ಲಿ ನಿಮಗೆ ಸಾಲ ಸೌಲಭ್ಯ ಕೂಡ ಪಡೆದುಕೊಳ್ಳಬಹುದು

ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್ : ಇಲ್ಲಿ ಕ್ಲಿಕ್ ಮಾಡಿ

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment