Bpl Card Updates 2024: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಅನರ್ಹ ಬಿಪಿಎಲ್ ಕಾರ್ಡ್ (Bpl Card Updates 2024) ಹೊಂದಿದವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕೆರುತ್ತದೆ ಎಂದು ಮುಖ್ಯಮಂತ್ರಿಗಳು ಮಹತ್ವದ ಸೂಚನೆಯನ್ನು ನೀಡಿದ್ದಾರೆ ನಮ್ಮ ಶ್ರೀಮನ್ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ನೀಡಿರುವಂತಹ ಮಹತ್ವದ ಸೂಚನೆಯು ಏನು ಎಂದು ತಿಳಿಯಲು ಈ ಲೇಖನವನ್ನು ಕೊನೆತನಕ ಓದಿ ತಿಳಿದುಕೊಳ್ಳಿ.
ಅಂದಾಗ ಮಾತ್ರ ನಿಮಗೆ ಅನರ್ಹ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಿದ್ದರಾಮಯ್ಯನವರು ನೀಡಿರುವಂತಹ ಮಹತ್ವದ ಸೂಚನೆಯು ಏನು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮತ್ತು ವಿಸ್ತಾರವಾದ ಮಾಹಿತಿಯನ್ನು ತಿಳಿಯಲು ಸಹಾಯವಾಗುತ್ತದೆ. ಆದ್ದರಿಂದ ತಾವುಗಳು ಈ ಒಂದು ಲೇಖನಯು ಏನಿದೆ ಅದನ್ನು ಕೊನೆತನಕ ಎಚ್ಚರಿಕೆಯಿಂದ ಸೂಕ್ಷ್ಮ ರೀತಿಯಲ್ಲಿ ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.
ಸ್ನೇಹಿತರೆ, ನಮ್ಮ ಈ ಒಂದು ಮಾಧ್ಯಮದಲ್ಲಿ ಇದ್ದೇವೆ ಇದೇ ತರದ ಹೊಸ ಹೊಸದ ಮಾಹಿತಿಗಳನ್ನು ಹೊಂದಿದಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಹೀಗೆ ಹಾಕುವಂತಹ ಎಲ್ಲ ಲೇಖನಗಳನ್ನು ನೀವು ಓದಲು ಬಯಸಿದರೆ ತಕ್ಷಣವೇ ನಮ್ಮ ಒಂದು ಮಾಧ್ಯಮದ ಚಂದಾದಾರರಾಗಿರಿ ಹಾಗೂ ನಮ್ಮ ಒಂದು ಸೈಟಿನ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಕೂಡ ಜಾಯಿನ್ ಆಗಿರಿ. ಗೆಳೆಯರೇ ಇದೇ ತರದ ಸುದ್ದಿಗಳನ್ನು ಪ್ರತಿನಿತ್ಯವೂ ನಿಮ್ಮ ವಾಟ್ಸಪ್ ಮುಖಾಂತರ ಮತ್ತು ಟ್ಯಲಿಗಮ್ ಮುಖಾಂತರ ನೀವು ಪಡೆಯಲು ಇಚ್ಚಿಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ಜಾಯಿನ್ ಆಗಿ ಬೇಗ ಅಪ್ಡೇಟ್ ಪಡೆರಿ.
ಇದೇ ರೀತಿ ಸರಕಾರಿ ನೌಕರಿಯ ಕುರಿತು ಹಾಗೂ ಸರಕಾರಿ ಕ್ಷೇತ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಮತ್ತು ಹುದ್ದೆಗಳಿಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲೆಗಳು ಏನು ಹಾಗೂ ಎಷ್ಟು ಹುದ್ದೆಗಳು ಖಾಲಿ ಇವೆ ಎಂದು ಸಂಪೂರ್ಣ (full information) ಮಾಹಿತಿಯನ್ನು ನಾವು ಪ್ರತಿದಿನ ನಮ್ಮ ವೆಬ್ಸೈಟ್ನಲ್ಲಿ (website) ಪ್ರಕಟಣೆಯನ್ನು ಮಾಡುತ್ತೇವೆ. ಜೊತೆಗೆ ಸರ್ಕಾರ ಯೋಜನೆಗಳ ಕುರಿತ ಹಾಗೂ ಈ ಸರ್ಕಾರಿ ಯೋಜನೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಯಾವೆಲ್ಲ ಸರ್ಕಾರಿಯ ಯೋಜನೆಗಳಿಗೆ ರೈತರಿಗೆ ಲಾಭವನ್ನು ನೀಡುತ್ತೆ ಜೊತೆಗೆ ರೈತರಿಗೆ ಸಂಬಂಧಿಸಿದಂತ ವಿವಿಧ ಯೋಜನೆಗಳ ಕುರಿತು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಎಲ್ಲಾ ಸ್ಕಾಲರ್ಶಿಪ್ ಗಳ ಬಗ್ಗೆ ಈ ರೀತಿಯಾದ ಪ್ರತಿಯೊಂದು ಮಾಹಿತಿ ನಮ್ಮ Karnataka yojana ವೆಬ್ಸೈಟ್ ನಲ್ಲಿ ಪ್ರಕಟಣೆಯನ್ನು ಮಾಡಲಾಗುತ್ತದೆ
ಹಾಗೂ ನಿಮಗೆ ಪ್ರತಿದಿನ ನಡೆಯುವಂತ ಪ್ರಚಲಿತ ಘಟನೆಗಳತ ಬಗ್ಗೆ ಮತ್ತು ರಾಜಕೀಯಗಳ ಸಂಬಂಧಿಸಿದಂತೆ ಎಲ್ಲಾ ನ್ಯೂಸ್ಗಳ ಬಗ್ಗೆ ಜೊತೆಗೆ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆಯ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದಂತ ಪ್ರತಿಯೊಂದು ಮಾಹಿತಿಯು ನಿಮಗೆ ಬೇಗ ಸಿಗಬೇಕೆಂದರೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp ಅಥವಾ Telegram ಗ್ರೂಪ್ ಗಳಿಗೆ ಜಾಯಿನ್ ಆಗಬಹುದು ಇದರಿಂದ ಪ್ರಚಲಿತ ಘಟನೆಗಳ ಬಗ್ಗೆ ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿಯು ನಿಮಗೆ ಬೇಗ ಸಿಗುತ್ತದೆ
ಗೆಳೆಯರೇ ನೀವುಗಳು ಈ ಒಂದು ನಮ್ಮ ಪ್ರಯತ್ನದಲ್ಲಿ ನಮಗೆ ಒಂದು ಪ್ರೋತ್ಸಾಹವನ್ನು ನೀಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ ನಾವು ಪ್ರತಿನಿತ್ಯವೂ ಇದೇ ತರದ ಹೊಸ ಹೊಸದ ಮಾಹಿತಿಗಳನ್ನು ಈ ಒಂದು ಮಾಧ್ಯಮದ ಅಂದರೆ ನಮ್ಮ ಜಾಲತಾಣದಲ್ಲಿ ಬರೆದು ಹಾಕುತ್ತಲೇ ಇರುತ್ತೇನೆ ನೀವು ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆದುಕೊಂಡು ಸರ್ಕಾರದ ಯಾವುದೇ ಒಂದು ಹೊಸ ಯೋಜನೆ ಅಥವಾ ಶಾಲಾ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಗಳ ಬಗ್ಗೆ ಮತ್ತು ಕೇಂದ್ರ ಸರ್ಕಾರಗಳ ಕೆಲಸ ಮತ್ತು ರಾಜ್ಯ ಸರ್ಕಾರಗಳ ಕೆಲಸದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಪ್ರತಿನಿತ್ಯವೂ ನಮ್ಮ ವೆಬ್ಸೈಟ್ ನಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ ಎಂದು ನಾವು ಹೇಳಲು ಬಯಸುತ್ತೇನೆ.
Table of Contents
ಪಡಿತರ ಚೀಟಿ 2024 (Bpl Card Updates 2024)

ಹೌದು ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಈ ಒಂದು ಪಡಿತರ ಚೀಟಿ ಏನಿದೆ ಅದು ಒಂದು ಮುಖ್ಯ ದಾಖಲೆಯಾಗಿ ಹೊರಬಂದಿದೆ ಈ ಒಂದು ಪಡಿತರ ಚೀಟಿ ಯಾವುದಕ್ಕೆ ಉಪಯೋಗವಾಗುತ್ತದೆ ಅಂದರೆ ಬಡತನದ ರೇಖೆಯಿಂದ ಕೆಳಗಿರುವಂತಹ ಜನರಿಗೆ ಸರ್ಕಾರದ ಕಡೆಯಿಂದ ಪಡಿತರ ನೀಡುವುದಕ್ಕಾಗಿ ಮತ್ತು ಸಿರಿಧಾನ್ಯಗಳು ಹಾಗೂ ಇತರೆ ಬಡವರಿಗೆ ಅಗತ್ರುವಂತಹ ಪಡಿತರ ವಸ್ತುಗಳನ್ನು ನೀಡಲು ಈ ಒಂದು ಪಡಿತರ ಚೀಟಿ ಏನಿದೆ ಅದು ಒಂದು ಕರ್ನಾಟಕ ರಾಜ್ಯದಲ್ಲಿ ಬಳಕೆಯು ಆಗುತ್ತದೆ ಇದು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರವೆ ಸೀಮಿತವಲ್ಲದೆ ಇಡೀ ಭಾರತ ದೇಶದಲ್ಲಿ ಪಡಿತರ ಚೀಟಿಯು ಸ್ಥಾನಮಾನವನ್ನು ಹೊಂದಿದೆ ಅಂತ ಹೇಳಬಹುದು.
ಈಗ ಯಾವುದೇ ಸರ್ಕಾರದ ಕಡೆಯಿಂದ ಬಡವರಿಗೆ ಎಂದು ಬಿಡುಗಡೆಯಾಗುವ ಯೋಜನೆಯನ್ನು ಬಡವರು ಪಡೆಯಬೇಕೆಂದರೆ ಅವರ ಹತ್ತಿರ ಬಿಪಿಎಲ್ ಕಾರ್ಡ್ (BPL Card) ಇರುವುದು ತುಂಬಾ ಕಡ್ಡಾಯ ಒಂದು ವೇಳೆ ಬಿಪಿಎಲ್ ಕಾರ್ಡ್ (BPL ration card) ಇಲ್ಲದೆ ಹೋದರೆ ಅವರಿಗೆ ಪಡಿತರ ಚೀಟಿಯ ಪಡಿತರ ವಸ್ತುಗಳು ಮತ್ತು ಪಡಿತರ ಚೀಟಿ ಮೇಲೆ ಜಾರಿಯಾಗುವಂತಹ ಯಾವುದೇ ಒಂದು ಯೋಜನೆಗಳ ಲಾಭವು ಕೂಡ ಸಹ ಸಿಗುವುದಿಲ್ಲ. ಆದಕಾರಣ ಪಡಿತರ ಚೀಟಿಯು ಕರ್ನಾಟಕ ರಾಜ್ಯದಲ್ಲಿ ಒಂದು ಮುಖ್ಯವಾದ ಸ್ಥಾನಮಾನವನ್ನು ಹೊಂದಿದೆ ಎಂದು ನಾವು ಹೇಳಬಹುದು.
ಹೊಸ ಪಡಿತರ ಚೀಟಿ (Bpl Card Updates 2024)
ಹೌದು ಸ್ನೇಹಿತರೆ ನೀವು ಕೂಡ ಒಂದು ಹೊಸ ಪಡಿತರ ಚೀಟಿ ಅಂದರೆ (Bpl Card Updates 2024) ನ್ನು ಮಾಡಿಸಬಹುದು ಅದು ಯಾವಾಗ ಎಂದರೆ ಕರ್ನಾಟಕ ರಾಜ್ಯ ಸರ್ಕಾರವು ಯಾವಾಗ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡುತ್ತದೆ ಆ ಒಂದು ಅವಕಾಶವನ್ನು ನೀಡಿರುವಂತಹ ಸಮಯದಲ್ಲಿ ಮಾತ್ರವೆ ನೀವು ಈ ಒಂದು ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬಹುದು ಇಂದಿನ ದಿನಗಳಲ್ಲಿ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಯಾವುದೇ ನಿಯಮಿತ ಸಮಯ ಮತ್ತು ಲಿಮಿಟೆಡ್ ಟೈಮ್ ಇರುತ್ತಿರಲಿಲ್ಲ ಆದರೆ ಕಾಂಗ್ರೆಸ್ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಈ ಒಂದು ನಿಯಮಿತ ಸಮಯವನ್ನು ನಿಗದಿಪಡಿಸಿದೆ ನಮ್ಮ ಒಂದು ರಾಜ್ಯ ಸರ್ಕಾರವು.
ದಿನಾಂಕ 2-7-2024 ಮತ್ತು 3-7-2024 ರಂದು ಹೊಸ ಪಡಿತರ ಚೀಟಿಯನ್ನು ಮಾಡಿಸಲು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು ಆದರೆ ಹೀಗೆ ನೀಡಿರುವಂತಹ ಕಾಲಾವಕಾಶದಲ್ಲಿ ಇಡೀ ಕರ್ನಾಟಕದಲ್ಲಿ ರಾಜ್ಯದಲ್ಲಿ ಒಂದು ಗ್ರಾಮವನ್ನು ಕೇಂದ್ರದಲ್ಲಿ ಕೇವಲ ಒಂದು ಅಥವಾ ಎರಡು ಪಡಿತರ ಚೀಟಿಗಳು ಅಷ್ಟೇ ಮಾಡಲು ಸಹ ಸಾಧ್ಯವಾಗಿದೆ ಇದರ ಜೊತೆಗೆ ಪಡಿತರ ಚೀಟಿ ತಿದ್ದುಪಡಿ ಮಾಡಿಸಲು ಇವತ್ತಿಗೆ 7 ದಿನಗಳ ಕಾಲ ಬೆಳಗ್ಗೆ 10 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಕಾಲಾವಕಾಶವನ್ನು ನೀಡಲಾಗಿದೆ ಆದರೆ ಕಾಲಾವಕಾಶವನ್ನು ನೀಡಿದರು ಸಹ ನೆಟ್ವರ್ಕ್ಗಳ ತೊಂದರೆಗಳಿಂದ ಯಾವುದೇ ಪಡಿತರ ಚೀಟಿಯ ತಿದ್ದುಪಡಿಯನ್ನು ಮಾಡಿಸಲು ಕೂಡ ಸಹ ಸಾಧ್ಯವಾಗುತ್ತಿಲ್ಲ.
ಒಂದು ವೇಳೆ ನೀವೇನಾದ್ರೂ ಹೊಸ ಪಡಿತರ ಚೀಟಿಯನ್ನು ಮಾಡಿಸಲು ಬಯಸಿದರೆ ಹೊಸ ಪಡಿತರ ಚೀಟಿಗೆ ಮಾಡಿಸಲು ಇರಬೇಕಾದ ದಾಖಲೆಗಳು ಯಾವುದು ಎಂದು ತಿಳಿಯಲು ನೀವು ಬಯಸಿದರೆ ಈ ಕೆಳಗೆ ಮಾಹಿತಿಯನ್ನು ನೀಡಿದ್ದೇವೆ ನೋಡಿ ತಿಳಿದುಕೊಳ್ಳಿ
ಹೊಸ ಪಡಿತರ ಚೀಟಿಗೆ ಅಗತ್ಯ ಇರುವ ದಾಖಲೆಗಳು (Bpl Card Updates 2024)
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಬೇಕು
- ಕುಟುಂಬದ ಎಲ್ಲಾ ಸದಸ್ಯರ ಜಾತಿ ಪ್ರಮಾಣ ಪತ್ರ ಬೇಕು
- ಆದಾಯ ಪ್ರಮಾಣ ಪತ್ರ ಬೇಕು
- ಮೊಬೈಲ್ ನಂಬರ್ ಬೇಕು
- ಪಡಿತರ ಚೀಟಿಯಲ್ಲಿ ಸೇರಿಸುವಂತಹ ಪ್ರತಿಯೊಬ್ಬರೂ ಕೂಡ ಹೋಗಿ ಫಿಂಗರ್ ಪ್ರಿಂಟ್ ಕೊಡಬೇಕು
- ಜನನ ಪ್ರಮಾಣ ಪತ್ರ (ಐದು ವರ್ಷದ ಒಳಗಿನನ್ನು ಸೇರಿಸಲು ಮಗುವಿಗೆ ಮಾತ್ರ)
ಈ ಮೇಲಿನ ಎಲ್ಲಾ ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ನೀವು ಹೊಸ ಪಡಿತರ ಚೀಟಿಯನ್ನು ತುಂಬಾ ಸುಲಭವಾಗಿ ಮಾಡಿಸಬಹುದು.
ಅನರ್ಹ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಿದ್ದರಾಮಯ್ಯನವರು ಮಹತ್ವದ ಸೂಚನೆ (Bpl Card Updates 2024)
ರಾಜ್ಯದಲ್ಲಿ ಒಟ್ಟು ಶೇಕಡ 80% ರಷ್ಟು ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದಾರೆ ಆದರೆ ನೆರ ರಾಜ್ಯ ತಮಿಳುನಾಡಿನಲ್ಲಿ ಶೇಕಡ 40% ಮಂದಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಆದರೆ ನೀತಿ ಆಯೋಗದ ಪ್ರಕಾರವು ರಾಜ್ಯದಲ್ಲಿ ಪ್ರಸ್ತುತ ಬಡತನ ರೇಖೆಗಿಂತ ಕೆಳಗಿರುವಂತಹ ಪ್ರಮಾಣ ಶೇಕಡ 5.67 ಇರಬೇಕಗುತ್ತೆ ಎಂದು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಅಧಿಕಾರಿಗಳಿಗೆ ವಿವರಿಸಿದ್ದರು ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಶ್ರೀಮಾನ್ ಮುಖ್ಯಮಂತ್ರಿಗಳು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಯಾರೆಲ್ಲಾ ಅನರ್ಹ ಬಿಪಿಎಲ್ ಕಾರ್ಡ್ ಹೊಂದಿದ್ದಾರೋ ಅವುಗಳನ್ನು ಪತ್ತೆ ಹಚ್ಚಿ ರದ್ದು ಮಾಡಲು ಸಿಎಂ ಸಿದ್ದರಾಮಯ್ಯನವರು ಮಹತ್ವದತ ಸೂಚನೆಯನ್ನು ನೀಡಿದ್ದಾರೆ ರಾಜ್ಯದಲ್ಲಿ ಒಂದು ಪಾಯಿಂಟ್ 27 ಕೋಟಿ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಆದರೆ ಕೆಲವರು ಕಾರ್ಡ್ ಒಂದನ್ನು ಇಟ್ಟುಕೊಂಡಿದ್ದಾರೆ ಈ ನೀತಿನಲ್ಲಿ ಸಿದ್ದರಾಮಯ್ಯನವರ ಮಹತ್ವದ ಸೂಚನೆಯನ್ನು ನೀಡಿದ್ದಾರೆ. ಆದರೆ ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಿದ್ದೇವೆ ಕಾಡುಗಳನ್ನು ರದ್ದು ಪಡಿಸಿ ಅರ್ಹರಿಗೆ ಬಿಪಿಎಲ್ ಕಾರ್ಡ್ ಒದಗಿಸಬೇಕೆಂದು ಕೂಡ ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದರೆ.
ವಿಶೇಷ ಸೂಚನೆ: ಸ್ನೇಹಿತರೆ ಈ ಒಂದು ಮಾಧ್ಯಮದ ಈ ಲೇಖನದ ಒಂದು ಮುಖ್ಯ ಮಾಹಿತಿಯು ಏನೆಂದರೆ, ಯಾರೆಲ್ಲಾ ಅನರ್ಹ ಬಿಪಿಎಲ್ ಕಾರ್ಡನ್ನು ಹೊಂದಿದ್ದಾರೋ ಅವರ ಒಂದು ಬಿಪಿಎಲ್ ಕಾರ್ಡ್ ಏನಿದೆ ಅದು ಸಂಪೂರ್ಣವಾಗಿ ಬಂದಾಗಲಿದೆ ಮತ್ತು ನಿಮಗೆ ಸರ್ಕಾರದ ಕಡೆಯಿಂದ ಬರುವಂತಹ ಯಾವುದೇ ಯೋಜನೆಗಳ ಲಾಭ ಪಡೆಯಬೇಕಾದರೆ ತಕ್ಷಣವೇ ನಿಮ್ಮ ಅನರ್ಹ ಬಿಪಿಎಲ್ ಕಾರ್ಡನ್ನು ರದ್ದು ಮಾಡಿಸಿ ಒಂದು ವೇಳೆ ನೀವು ಹೀಗೆ ಮಾಡದೇ ಹೋದರೆ ನಿಮಗೆ ಸರ್ಕಾರದ ಯಾವುದೇ ಯೋಜನೆಗಳ ಲಾಭ ಕೂಡ ಸಹ ಸಿಗುವುದಿಲ್ಲ.
ಈ ಒಂದು ಲೇಖನ ಏನಿದೆ ಅದು ನಿಮಗೆ ಸಿದ್ದರಾಮಯ್ಯನವರು ಬಿಪಿಎಲ್ ಕಾರ್ಡ್ ನ ಬಗ್ಗೆ ಹೇಳಿರುವಂತಹ ಒಂದು ಮಹತ್ವದ ಸೂಚನೆಯ ಬಗ್ಗೆ ಮಾಹಿತಿಯನ್ನು ತಿಳಿಸಿದ್ದೇವೆ ಎಂದು ನಾವು ಭಾವಿಸುತ್ತೇವೆ ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವು ನಿಮ್ಮ ಮೊಬೈಲ್ ಮುಖಾಂತರ ಓದಲು ಬಯಸಿದರೆ ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗಳಲ್ಲಿ ಜಾಯಿನ್ ಆಗಿ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು