E-Shram Card: ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಪ್ರತಿ ತಿಂಗಳ 3000 ಹಣ ಸಿಗುತ್ತದೆ ಆದರೆ ಈ ಕಾರ್ಡ್ ನಿಮ್ಮ ಬಳಿ ಇರಬೇಕು. ಹೌದು ನೀವು ಈ ಕಾರ್ಡ್ ನ ಪಡೆದುಕೊಂಡರೆ ನಿಮಗೆ ಪ್ರತಿ ತಿಂಗಳು ಕೂಡ 3000 ಹಣ ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ. ಹಾಗಾದರೆ ಯಾವ ಕಾರ್ಡ್ ಹಾಗೂ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವತ ದಾಖಲೆ ಏನು? ಎಲ್ಲಿ ಅರ್ಜಿ ಸಲ್ಲಿಸಬೇಕು? ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆಯವರೆಗೂ ಓದಿ ಪೂರ್ತಿ
ಹೌದು ಇದು ಕೇಂದ್ರ ಸರ್ಕಾರವು ಜಾರಿಗೆ ತಂದಿರುವಂತ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ನೀವು ಅರ್ಜಿಯನ್ನು ಹಾಕಿ ನೀವು ಏನಾದರೂ ಸೆಲೆಕ್ಟ್ ಆದರೆ ನಿಮಗೆ ಪ್ರತಿ ತಿಂಗಳು ಕೊಡುವ 3000 ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಹಾಗಾಗಿ ಯೋಜನೆಯ ಲಾಭವನ್ನು ಪ್ರತಿಯೊಬ್ಬರೂ ಕೂಡ ಪಡಿಯಬೇಕು ಎಂಬುದು ನಮ್ಮ ಲೇಖನದ ಆಶಯವಾಗಿದೆ. ಈ ಯೋಜನೆಗೆ ಸಂಬಂಧಿಸಿ ದಂತೆ ಪ್ರತಿಯೊಂದು ಮಾಹಿತಿಯು ನಿಮಗೆ ಲೇಖನದ ಮೂಲಕ ತಿಳಿಸಿರುತ್ತೇವೆ ಆದಷ್ಟು ಗಮನದಿಂದ ಕೊನೆಯವರೆಗೂ ಓದಿ ತಿಳಿದುಕೊಳ್ಳಿ.
ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿರುತ್ತದೆ ಹಾಗಾಗಿ ಈ ಯೋಜನೆಯ ಹೆಸರು “ಈ ಶ್ರಮ ಕಾರ್ಡ್” ಯೋಜನೆ ಎಂದು ಹೇಳಬಹುದು ಹೌದು ಈ ಶ್ರಮ ಕಾರ್ಡ್ (E-Shram Card) ಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಸಿದರೆ ಪ್ರತಿ ತಿಂಗಳು ಕೂಡ ನಿಮಗೆ 3000 ಹಣ ದೊರೆಯುತ್ತದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ. ಲೇಖನವನ್ನು ಇನ್ನಷ್ಟು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿಯು ದೊರಕುತ್ತದೆ.
what is e shram card ಈ ಶ್ರಮ ಕಾರ್ಡ್ (E-Shram Card) ಎಂದರೇನು?
ನಮ್ಮ ದೇಶದಲ್ಲಿ ಅನೇಕ ಬಡ ಕುಟುಂಬಗಳಿವೆ ಹಾಗೂ ಅನೇಕ ಕಾರ್ಮಿಕ ಕುಟುಂಬಗಳು ಮತ್ತು ಮಧ್ಯಮ ವರ್ಗದ ಜನರು ಅತ್ಯಂತ ಹೆಚ್ಚಿನವಾದ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದಾರೆ. ಅಂತವರಿಗೆ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದು ಹಿಂದುಳಿದವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈ ಯೋಜನೆ ಮೂಲಕ ಅರ್ಜಿಯನ್ನು ಹಾಕಿದಂತಹ ಕೆಲವು ಫಲಾನುಭವಿಗಳಿಗೆ ಪ್ರತಿ ತಿಂಗಳು ಕೂಡ 3000 ಹಣವನ್ನು ದೊರೆಯುತ್ತದೆ ಈ ಯೋಜನೆಗೆ ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಅತ್ಯಂತ ಬಡ ಕುಟುಂಬಗಳು ಹಾಗೂ ರೈತರು ಮುಂತಾದವರು ಕೂಡ ಅರ್ಜಿ ಸಲ್ಲಿಸಬಹುದಾಗಿ ಹಾಗೂ ಈ ಯೋಜನೆಯ ಲಾಭ ಪಡೆಯಬಹುದಾಗಿರುತ್ತದೆ.
ಹೌದು ನಮ್ಮ ದೇಶದಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಬಡ ಕುಟುಂಬದಲ್ಲಿ ತುಂಬಾ ಜನರು ವಾಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಹಾಗಾಗಿ ಅಂತವರಿಗೆ ಅಂತಾನೆ ಕೇಂದ್ರ ಸರ್ಕಾರ ಈ ಶ್ರಮ ಕಾರ್ಡ್ (E-Shram Card) ನೀಡುವುದರ ಮೂಲಕ ಅಥವಾ ಶ್ರಮ ಆನ್ಲೈನ್ ಪೋರ್ಟಲ್ ನಲ್ಲಿ ನೋಂದಣಿಯನ್ನು ಮಾಡಿ ಅನೇಕ ರೀತಿ ಸೇವೆಗಳನ್ನು ಅಸಂಘಟಿತ ವಲಯದ ಕಾರ್ಮಿಕರಿಗೆ ಹಾಗೂ ಅತ್ಯಂತ ಬಡ ಕುಟುಂಬಗಳಿಗೆ ನೀಡುವ ಮೂಲಕ ಕೇಂದ್ರ ಸರ್ಕಾರ ಈ ಪೋರ್ಟನ್ನು ಜಾರಿಗೆ ತಂದಿದೆ. ಆನ್ಲೈನ್ ಮೂಲಕವು ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ನಿಜ ಸ್ನೇಹಿತರೆ ಈಶ್ರಮ ಕಾರ್ಡ್ (E-Shram Card) ಅಥವಾ ಶ್ರಮಿಕ ಕಾರ್ಡ್ ಎಂದು ಹೇಳುವ ಇದನ್ನು ಅಸಂಘಟಿತ ವಲಯ ಕೂಲಿಕಾರ್ಮಿಕರಿಗೆ ಈ ಕಾರ್ಡನ್ನು ವಿತರಣೆಯನ್ನು ಮಾಡಲಾಗುತ್ತದೆ. ಈ ಕಾರ್ಡಿಗೆ ಅರ್ಜಿ ಸಲ್ಲಿಸಿದಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತಿ ತಿಂಗಳು ಕೂಡ 3000 ಹಣವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.
ಹಾಗಾಗಿ ಅಸಂಘಟಿತ ವಲಯದಲ್ಲಿ ಕೆಲಸವನ್ನು ಮಾಡುತ್ತಿರುವ ಕಾರ್ಮಿಕರಿಗೆ ಈ ಶ್ರಮ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಮತ್ತು ಅರ್ಜಿ ಸಲ್ಲಿಸಿದಂತಹ ನಂತರ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅವುಗಳ ಬಗ್ಗೆ ಕೂಡ ಗಮನಹರಿಸಬೇಕಾಗುತ್ತದೆ. ಹಾಗೂ ಯೋಜನೆಗೆ ಅರ್ಜಿ ಸಲ್ಲಿಸಲು ಅಸಂಘಟಿತ ವಲಯದ ಕಾರ್ಮಿಕರು 60 ವರ್ಷದ ದೊಡ್ಡರಬೇಕಾಗುತ್ತದೆ. ಅಂದಾಗ ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವುವಿರುತ್ತದೆ.
Table of Contents
ಅಸಂಘಟಿತ ವಲಯದ ಕಾರ್ಮಿಕರು ಅಂದರೆ ಯಾರು? (E-Shram Card)
ಸಂಘಟಿತ ವಲಯದ ಕಾರ್ಮಿಕರು ಅಂತ ಅಂದರೆ ವಸ್ತುಗಳು ಸೇವೆಗಳನ್ನು ಉತ್ಪಾದನೆಯನ್ನು ಮಾಡುವಂತಹ ಅಥವಾ ಮಾರಾಟ ಮಾಡುವಂತಹ ಸಂಸ್ಥೆಗಳಲ್ಲಿ ಆಗಲಿ ಅಥವಾ 10 ಕಾರ್ಮಿಕರಿಗಿಂತ ಕಡಿಮೆ ಕೂಲಿ ಕಾರ್ಮಿಕರನ್ನು ಅಥವಾ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಮತ್ತು ದಿನಗೂಲಿ ದುಡಿಯುವಂತಹ ಕೂಲಿಯ ಕಾರ್ಮಿಕರ ಅಸಂಘಟಿತ ಸಂಸ್ಥೆಯ ಅಥವಾ ಸಂಘಟಿತ ವಲಯದ ಕಾರ್ಮಿಕರನ್ನು ಅಸಂಘಟಿತ ವಲಯದ ಕಾರ್ಮಿಕರು ಎಂದು ಕೂಡ ಸಹ ಕರೆಯುತ್ತಾರೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗದಡೆ ನೀಡಿದ್ದೇವೆ.
ಸ್ನೇಹಿತರೆ ಈ ಕೆಳಗೆ ಅಸಂಘಟಿತ ವಲಯದ ಕಾರ್ಮಿಕರು ಅಂದರೆ ಯಾರು ಮತ್ತು ಅಸಂಘಟಿತ ಕಾರ್ಮಿಕರಿಗೆ ಕೆಲವು ಉದಾಹರಣೆಗಳನ್ನು ಈ ಕೆಳಗೆ ನೀಡಿರುತ್ತೇವೆ ಅವುಗಳಲ್ಲಿ ನೀವೇನಾದರೂ ಒಳಪಟ್ಟಿದ್ದರೆ ನೀವು ಕೂಡ ಒಬ್ಬ ಅಸಂಘಟಿತ ಕಾರ್ಮಿಕರು ಎಂದು ಕೂಡ ಹೇಳಬಹುದಾಗಿರುತ್ತದೆ. ಹಾಗಾಗಿ ಈ ಕೆಳಗಡೆ ಕೊಟ್ಟಿರುವಂತಹ ವಿವರಗಳನ್ನು ನೀವು ಓದಿ ನಂತರ ನೀವು ಕೂಡ ಅಸಂಘಟಿತ ಕಾರ್ಮಿಕರು ಹೌದಾ ಅಥವಾ ಅಲ್ಲವಾ ಎಂದು ಸಹ ತಿಳಿದುಕೊಳ್ಳಿ.
ಈ ಕೆಳಗೆ ಯಾರೂ ಅಸಂಘಟಿತ ಕಾರ್ಮಿಕರು ಎಂದು ಕರೆಸಿಕೊಳ್ಳಲು ಅರ್ಹರು ಮಾಹಿತಿಯನ್ನು ನೀಡಿರುತ್ತೇವೆ ನೋಡಿ. ಈ ಕೆಳಗೆ ಕೊಟ್ಟಿರುವಂತಹ ಕೆಲವು ಉದಾಹರಣೆಗಳನ್ನು ಗಮನದಲ್ಲಿಟ್ಟುಕೊಂಡು ನೀವು ಕೂಡ ಅಸಂಘಟಿತ ಕಾರ್ಮಿಕರು ಹೌದಾ ಅಥವಾ ಅಲ್ಲವಾ ಎಂದು ಕೂಡ ತಿಳಿದುಕೊಳ್ಳಿ.
- ಬೀದಿ ಬದಿ ವ್ಯಾಪಾರಿಗಳು
- ಕೂಲಿ ಕಾರ್ಮಿಕರು
- ಗಾರೆ ಕೆಲಸ ಮಾಡುವವರು
- ತರಕಾರಿ ಮಾರುವವರು
- ಆಟೋ ಚಾಲಕರು
- ಕೃಷಿ ಕಾರ್ಮಿಕರು
- ಇನ್ನಿತರ ಜನರು
ಈ ಮೇಲೆ ಕೊಟ್ಟಿರುವಂತಹ ಉದಾಹರಣೆಗಳನ್ನು ಗಮನಿಸಿದ ನಂತರ ನಿಮಗೆ ತಿಳಿಯುವುದು ಮೇಲೆ ಕೊಟ್ಟಿರುವಂತಹ ವಿವರಗಳಲ್ಲಿ ನೀವು ಒಳಪಟ್ಟಿದರೆ ನೀವು ಕೂಡ ಅಸಂಘಟಿತ ವಲಯದ ಕಾರ್ಮಿಕರಾಗಿ ಇರಬಹುದಾಗಿರುತ್ತದೆ. ಮೇಲೆ ಕೊಟ್ಟಿರುವಂತಹ ಕೆಲವು ಉದಾಹರಣೆಗಳಷ್ಟೇ ಇನ್ನು ಹಲವಾರು ರೀತಿಯಲ್ಲಿ ಅಸಂಘಟಿತ ವಲಯದತ ಕಾರ್ಮಿಕರು ಜೀವನೋಪಾಯವನ್ನು ನಡೆಸುತ್ತಿದ್ದಾರೆ ಅಂತವರು ಕೂಡ ಅರ್ಜಿವು ಸಲ್ಲಿಸಲು ಅವಕಾಶವಿರುತ್ತದೆ.
ಅಸಂಘಟಿತ ವಲಯದ ಕಾರ್ಮಿಕ ಅಂದರೆ ಕೇವಲ ಮೇಲೆ ನೀಡಿರುವಂತಹ ಉದಾಹರಣೆಗಳಲ್ಲಿ ಮಾತ್ರವೆ ಒಳಪಟ್ಟವರು ಅಂತ ಹೇಳಲು ಆಗುವುದಿಲ್ಲ. ಯಾಕೆಂದರೆ ಇನ್ನೂ ಹಲವಾರು ರೀತಿಯ ವಿಧಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಕಂಡುಬರುತ್ತಾರೆ. ನಮ್ಮ ದೇಶದಲ್ಲಿ ಹಲವಾರು ವಿಧಡತ ಜೀವನೋಪಾಯ ನಡೆಸುವಂತಹ ವಿಧಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರು ಕಂಡುಬರುತ್ತಾರೆ. ಹಾಗೂ ನಮ್ಮ ದೇಶದಲ್ಲಿ ಹಲವಾರು ವಿಧದ ಕೂಲಿ ಕಾರ್ಮಿಕರು ಹಾಗೂ ಬಡತನರು ಸಹ ಕೂಡ ಕಂಡುಬರುತ್ತಾರೆ ಎಂದು ಹೇಳಿದರೆ ತಪ್ಪದು.
ಈ ಶ್ರಮ ಕಾರ್ಡ್ (E-Shram Card) ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ!
ಈ ಶ್ರಮ ಕಾರ್ಡ್ (E-Shram Card) ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಒಂದು ಒಳ್ಳೆಯ ಯೋಜನೆಯಾಗಿದ್ದು ಈ ಯೋಜನೆಯ ಮೂಲಕ ಅಸಂಘಟಿತ ವಲಯದಲ್ಲಿ ಕೆಲಸವನ್ನು ಮಾಡುತ್ತಿರುವಂತಹ ಕಾರ್ಮಿಕರು ಇದನ್ನು ಬಳಸಿಕೊಳ್ಳಬಹುದಾಗಿರುತ್ತದೆ ಹಾಗೂ ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮೂಲಕ ಈ ಯೋಜನೆ ಅನುಷ್ಠಾನ ತರಲಾಗಿದೆ ಅಂತ ತಿಳಿಸಲಾಗಿದೆ.
ಈ ಶ್ರಮ ಪೋರ್ಟಲ್ ಮೂಲಕ ವಿವಿಧ ರೀತಿಯ ಕಾರ್ಯ ನಿರ್ವಹಿಸಲು 2021 ಆಗಸ್ಟ್ ತಿಂಗಳಿನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದು ಎಂದು ಹೇಳಬಹುದು. ಹಾಗೂ ಈ ಪೋರ್ಟಲ್ ಮೂಲಕ ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರಿಗೆ ಮತ್ತು ಇತರ ಕೂಲಿಕಾರ್ಮಿಕರಿಗೆ ಅಥವಾ 60 ವರ್ಷ ದಾಟಿದ ನಂತರ ಅವರಿಗೆ ತಿಂಗಳಿಗೆ ಇಂತಿಷ್ಟು ಅಂತ ಪಿಂಚಣಿ ಹೇಳುವಂತಹ ಅಂದರೆ ಪ್ರತಿ ತಿಂಗಳು 3000 ಹಣವನ್ನು ನೀಡುವತ ಉದ್ದೇಶದಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರದ ಶ್ರೀ ನರೇಂದ್ರ ಮೋದಿಯವರ ಪ್ರಭುತ್ವದಲ್ಲಿ ಜಾರಿಗೆ ತರಲಾಗಿದೆ.
ಈ ಶ್ರಮ ಕಾರ್ಡ್ (E-Shram Card) ಸಹಾಯವಾಣಿ ಸಂಖ್ಯೆ – 14434
e-shram card benefits ಈ ಶ್ರಮ ಕಾರ್ಡಿನ (E-Shram Card) ಉಪಯೋಗಗಳು!
- ಈ ಕಾಡು ಪಡೆಯುವುದರಿಂದ ಅಸಂಘಟಿತ ವಲಯದ ಕೂಲಿ ಕಾರ್ಮಿಕರಾಗಿದ್ದರೆ ನಿಮಗೆ 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 3000 ಪಿಂಚಣಿಯನ್ನು ನೀವು ಪಡೆಯುತ್ತೀರಾ.
- ಈ ಶ್ರಮ ಕಾಡು ಹೊಂದಿರುವಂತಹ ಯಾವುದೇ ವ್ಯಕ್ತಿ ಅಥವಾ ಕೂಲಿಕಾರ್ಮಿಕರಿಗೆ ಅನಿವಾರ್ಯ ಕಾರಣಗಳಿಂದ ಅಥವಾ ನಿರೀಕ್ಷಿತ ನಡೆಯುವ ಘಟನೆಗಳಿಂದ ಅಪಘಾತದಲ್ಲಿ ಮರಣವನ್ನು ಹೊಂದಿದರೆ ಈ ಕಾರಣ ಹೊಂದಿದ ವ್ಯಕ್ತಿ ಅಥವಾ ನಾಮಿನಿ 2 ಲಕ್ಷ ಹಣವನ್ನು ಕೂಡ ಪಡೆಯಬಹುದು.
- ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸಿದಂತಹ ವ್ಯಕ್ತಿ ಕೆಲವೊಂದು ಸಂದರ್ಭದಲ್ಲಿ ಅಥವಾ ಅಪಘಾತದಲ್ಲಿ ಮರಣ ಹೊಂದಿದರೆ ಅಥವಾ ಅಂಗವಿಕಲರಾದರೆ ಅಂತಹ ವ್ಯಕ್ತಿಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ಕೂಡ ಸಹ ನೀಡಲಾಗುತ್ತದೆ.
- ಈ ಕಾರ್ಡ್ ಹೊಂದಿದಂತಹ ಕೂಲಿ ಕಾರ್ಮಿಕರಿಗೆ 12 ಅಂಕಿಯ ಯೂನಿಟ್ ನಂಬರನ್ನು ಕೂಡ ಕೇಂದ್ರ ಸರ್ಕಾರದ ಕಡೆಯಿಂದ ಈ ಕಾರ್ಡ್ನ್ನು ಹೊಂದಿರುವಂತಹ ವ್ಯಕ್ತಿಗೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? (E-Shram Card)
ಸ್ನೇಹಿತರೆ ನೀವೇನಾದರೂ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಲು ಬಯಸುತಿದ್ದೀರಾ? ನಿಮಗೆ ಈ ಕೆಳಗೆ ನೀಡಿರುವ ಅರ್ಹತೆಗಳ ನಿಮಗೆ ಅಗತ್ಯವಿರುತ್ತದೆ.
- ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಲು ಅಸಂಘಟಿತ ವಲಯದ ಕೂಲಿಕಾರ್ಮಿಕರಿಗೆ ಮಾತ್ರ ಅವಕಾಶವು ಕಲ್ಪಿಸಿಕೊಡಲಾಗಿದೆ.
- ಈ ಶ್ರಮ ಕಾರ್ಡ್ ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಯು 18 ವರ್ಷ ಮೇಲ್ಪಟ್ಟಬೇಕು 59 ವರ್ಷ ಒಳಗಿರಬೇಕು ಮತ್ತು ಕೂಲಿ ಕಾರ್ಮಿಕ ವ್ಯಕ್ತಿಗಳಿಗೆ ಮಾತ್ರವೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುತ್ತೆ.
- ಈ ಶ್ರಮ ಕಾರ್ಡ್ ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಯು ಕೂಲಿಕಾರ್ಮಿಕರ ಆಧಾರ್ ಕಾರ್ಡ್ ಬೇಕಾಗುತ್ತದೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ನೊಂದಿಗೆ ಮೊಬೈಲ್ ನಂಬರ್ ಕೂಡ ಲಿಂಕ್ ಆಗಿರಬೇಕು.
ಮೇಲೆ ನೀಡಿರುವಂತಹ ಅರ್ಹತೆಗಳನ್ನು ನೀವೇನಾದರೂ ಹೊಂದಿದ್ದರೆ ನೀವು ಈ ಶ್ರಮ ಕಾಡಿಗೆ ಅರ್ಜಿ ನ ಸಲ್ಲಿಸಬಹುದು.
ಈ ಶ್ರಮ ಕಾರ್ಡ್ (E-Shram Card) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು!
- ಅರ್ಜಿದಾರರ ಆಧಾರ್ ಕಾರ್ಡ್ ಬೇಕು
- ಅರ್ಜಿದಾರರ ಕಾರ್ಮಿಕ ಕಾರ್ಡ್ ಬೇಕು
- ಅರ್ಜಿದಾರರ ರೇಷನ್ ಕಾರ್ಡ್ ಬೇಕು
- ಅರ್ಜಿದಾರರ ಮೊಬೈಲ್ ನಂಬರ್ ಬೇಕು
- ಅರ್ಜಿದಾರರ ವೋಟರ್ ಐಡಿ ಬೇಕು
- ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಬೇಕು
ಈ ಮೇಲೆ ಕೊಟ್ಟಿರುವ ದಾಖಲೆಗಳನ್ನು ತೆಗೆದುಕೊಂಡು ನೀವು ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ತುಂಬಾ ಸುಲಭವಾಗಿ.
(E-Shram Card) ಗೆ ಅರ್ಜಿ ಸಲ್ಲಿಸುವುದು ಹೇಗೆ?
ನೀವೇನಾದರೂ ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುತಿದ್ದೀರಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗಡೆ ನೀಡಿರುವ ವೆಬ್ಸೈಟ್ ನ ಲಿಂಕನ್ನು ಬಳಸಿಕೊಂಡು ನೀವು ಅರ್ಜಿ ಸಲ್ಲಿಸಬಹುದು.
ಈ ಶ್ರಮ ಕಾರ್ಡ್ ಅಪ್ಲೈ ಮಾಡಲು : ಇಲ್ಲಿ ಕ್ಲಿಕ್ ಮಾಡಿ
ನೀವೇನಾದರೂ ಈ ಶ್ರಮ ಪೋರ್ಟಲ್ ಗೆ ಹೋಗಿ ಈ ಶ್ರಮ ಕಾಡಿಗೆ ಅರ್ಜಿಯನ್ನು ಸಲ್ಲಿಸಲು ಬಯಸುತಿದ್ದೀರಾ ಹಾಗಾದರೆ ಮೇಲೆ ಕೊಟ್ಟಿರುವಂತಹ ವೆಬ್ಸೈಟ್ ನ ಲಿಂಕನ್ನು ಬಳಸಿಕೊಂಡು ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ ನೀವು ಅರ್ಜಿ ಸಲ್ಲಿಸಬಹುದು. ಆದರೆ ಒಂದು ನೆನಪಿನಲ್ಲಿಡಿ ಅರ್ಜಿ ಸಲ್ಲಿಸಲು ಸರಿಯಾದ ದಾಖಲೆಗಳನ್ನು ಬಳಸಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು