Gruhalakshmi : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆ (gruhalakshmi scheme)ಯ ಎಲ್ಲಾ ಮಹಿಳಾ ಫಲಾನುಭವಿಗಳು 11 ಮತ್ತು 12ನೇ ಕಂತಿನ ಗೃಹಲಕ್ಷ್ಮಿ ಹಣ (gruhalakshmi 11th and 12th installment)ದ ಪಾವತಿಗಾಗಿ ಕಾಯುತ್ತಿದ್ದರು. ಈಗ 11 ನೇ ಕಂತಿನ ಹಣ ₹2,000 ರೂ. (gruhalakshmi 11th installment) ಅನ್ನು ಡಿಬಿಟಿ (DBT) ಮೂಲಕ ಎಲ್ಲಾ ಫಲಾನುಭವಿಯ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ ಗೃಹಲಕ್ಷ್ಮಿ 12ನೇ ಕಂತಿನ ಹಣ ಬಿಡುಗಡೆ (gruhalakshmi 12th installment release) ಮಾಡುತ್ತೇವೆ. ಮಾಹಿತಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೆ ಓದಿ ತಿಳಿದುಕೊಳ್ಳಿ
Table of Contents
ಗೃಹಲಕ್ಷ್ಮಿ ಯೋಜನೆ 11 ಮತ್ತು 12ನೇ ಕಂತಿನ ಹಣ | gruhalakshmi 11th and 12th installment amount
ಸ್ನೇಹಿತರೆ ಹೌದು ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ಬಾಕಿ ಇತ್ತು ಆದರೆ ಗೃಹಲಕ್ಷ್ಮಿ 11ನೇ ಕಂತಿನ ₹2,000 ರೂ. ಹಣ ಜಮಾ (gruhalakshmi 11th installment amount release) ಆಗಿದೆ ಇನ್ನೂ ಬಾಕಿ ಉಳಿದಿರುವ ಗೃಹಲಕ್ಷ್ಮಿಯರಿಗೆ ಹಣ ಜಮಾ (gruhalakshmi)ಆಗಿರದವರಿಗೆ ಈಗ ಗೃಹಲಕ್ಷ್ಮಿ ಯೋಜನೆ 12ನೇ ಕಂತಿನ ಹಣ ₹2000 ಬಿಡುಗಡೆ (gruhalakshmi scheme 12th installment release) ಒಟ್ಟಾಗಿ ₹4000 ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಹೇಳಿದರು. ಈಗ ಫಲಾನುಭವಿಗಳು ತಮ್ಮ ಮನೆಯಲ್ಲಿ ಕುಳಿತು ತಮ್ಮ ಮೊಬೈಲ್ ಫೋನ್‌ನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣದ ಜಮಾ ಆಗಿದ್ದೀಯಾ ಇಲ್ವಾ ಎಂದು ಪರಿಶೀಲಿಸಬಹುದು. ಇನ್ನೂ ಒಂದು ವಾರದೊಳಗೆ ಗೃಹಲಕ್ಷ್ಮಿ ಹಣದ 11 ಮತ್ತು 12 ನೇ ಕಂತಿನ ಹಣ ಒಟ್ಟಾಗಿ ₹4,000 ರೂ ನಿಮ್ಮ ಖಾತೆಗೆ ತಲುಪುತ್ತದೆ ಎಂದು ಮಾಹಿತಿ ಬಂದಿದೆ.
Gruhalakshmi ಗೃಹಲಕ್ಷ್ಮಿ DBT ಸ್ಟೇಟಸ್ ನೋಡುವುದು ಹೇಗೆ?
- ಮೊದಲು ನಿಮ್ಮ ಫೋನ್‌ನಲ್ಲಿ ಪ್ಲೇ ಸ್ಟೋರ್ ಓಪನ್ ಮಾಡಿ .
- ನಂತರ ಪ್ಲೇ ಸ್ಟೋರ್‌ನಿಂದ ಡಿಬಿಟಿ ಕರ್ನಾಟಕ (DBT) ಎಂಬ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
- ನಂತರ ಡೌನ್‌ಲೋಡ್ ಮಾಡಿದ ಆ್ಯಪ್ ಅನ್ನು ಓಪನ್ ಮಾಡಿ.
- ನಂತರ ಆ ಅಪ್ಲಿಕೇಶನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ
- ನಂತರ ಮುಂದೆ, ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ನಂಬರ್ ಗೆ OTP ಬರುತ್ತೆ . ಇದನ್ನು ಅಲ್ಲಿ ಹಾಕಿ.
- ನಂತರ ನೀವು 4-ಅಂಕಿಯ ಕೋಡ್ (m-PIN) ಅನ್ನು ಹಾಕಿ ಈ 4 ಅಂಕಿಯ ಕೋಡ್ ನೆನಪೆನ್ನಲ್ಲಿ ಇಟ್ಟುಕೊಳ್ಳಿ.
- ನಂತರ ನೀವು ಅಲ್ಲಿ ಬರುವ ಮುಖಪುಟದಲ್ಲಿ ಗೃಹಲಕ್ಷ್ಮಿ ಯೋಜನೆ ಎಲ್ಲಾ ಕಂತಿನ ಹಣ ಮತ್ತು ಅನ್ನಭಾಗ್ಯ ಯೋಜನೆ ಹಣದ ಬಗ್ಗೆ ಎಲ್ಲಾ ಕಂತಿನ ಹಣದ ವಿವಾರವನ್ನು ಅಲ್ಲಿ ನೋಡಬಹುದು.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು