Sukanya Samruddhi Yojana : ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಸುಕನ್ಯಾ ಸಮೃದ್ಧಿ ಯೋಜನೆ (Sukanya Samruddhi Yojana) ಅಡಿಯಲ್ಲಿ ಹಣ ಹೂಡಿಕೆ ಮಾಡಿ ನೀವು 10 ಲಕ್ಷ ರೂಪಾಯಿ ಹಣ ಪಡೆಯಬಹುದು. ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಹೇಗೆ.? ಹಾಗು ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಿದ ನಂತರ ನಾವು ಏನ್ ಮಾಡಬೇಕು.? ಎಂಬ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ತಪ್ಪದೆ ಕೊನೆವರೆಗೂ ಓದಿ
Table of Contents
10 ಲಕ್ಷ ರೂಪಾಯಿ ಹಣ ಪಡೆಬಹುದಾದ ಯೋಜನೆ ಯಾವುದು?
ಹೌದು ಸ್ನೇಹಿತರೆ ಈ ಒಂದು ಯೋಜನೆಯಿಂದ ನೀವು 10 ಲಕ್ಷ ರೂಪಾಯಿ ವರೆಗೂ ಹಣ ಪಡೆಯಬಹುದು ಯಾವುದು ಈ ಯೋಜನೆ ಎಂದರೆ ಈ ಸುಕನ್ಯಾ ಸಮೃದ್ಧಿ ಯೋಜನೆ(Sukanya Samruddhi yojana) ಹೆಣ್ಣು ಮಕ್ಕಳಿಗೆ ಜಾರಿಯಾದಂತಹ ಯೋಜನೆ ಆಗಿದೆ, ಈ ಯೋಜನೆಯ ಅಡಿಯಲ್ಲಿ ನೀವು ಒಂದಿಷ್ಟು ಹಣವನ್ನು ಹೂಡಿಕೆ ಮಾಡಿ ಅತೀ ಹೆಚ್ಚಿನ ಹಣವನ್ನು ಪಡೆಯಬಹುದಾಗಿದೆ. ಇದನ್ನು ಕೇಂದ್ರ ಸರ್ಕಾರ(Central Govt)ವು ಬಿಡುಗಡೆ ಮಾಡಿದ್ದು, ಈಗಾಗಲೇ ಈ ಒಂದು ಯೋಜನೆಯಲ್ಲಿ ಹಲವಾರು ಜನರು ತಮ್ಮ ಖಾತೆಗಳನ್ನು ತೆರೆದು ಈ ಒಂದು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ನೀವು ಈ ಸುಕನ್ಯಾ ಸಮೃದ್ಧಿ ಯೋಜನೆಗೆ (Sukanya Samruddhi yojana) ಅರ್ಜಿ ಸಲ್ಲಿಸುವುದು ಹೇಗೆ.? ಎಂದು ಈ ಕೆಳಗೆ ತಿಳಿಸಿದ್ದೇವೆ ಓದಿ
ಸುಕನ್ಯಾ ಸಮೃದ್ಧಿ ಯೋಜನೆ | Sukanya Samruddhi Yojana
ಈ ಒಂದು ಯೋಜನೆ ಅಡಿ ಮಗಳ ಹೆಸರಿನಲ್ಲಿ ಪೋಷಕರೇ ಖಾತೆಯನ್ನು ತೆರೆದು ಪೋಷಕರೇ ಈ ಒಂದು ಖಾತೆಯಲ್ಲಿ ಹಣವನ್ನು ಹೂಡಿಕೆ(Investment)ಯನ್ನು ಮಾಡಲಾಗುತ್ತದೆ ಹೀಗೆ ಪೋಷಕರು ಮಾಡಿದಂತಹ ಹಣಕ್ಕೆ ಕೇಂದ್ರ ಸರಕಾರವು 8% ರಷ್ಟು ಬಡ್ಡಿಯನ್ನು ಸೇರಿಸಿ ನಿಮ್ಮ ಹಣ ನಿಮಗೆ ಹಿಂದಿರುಗಿಸುವುದು. ನೀವು ಈ ಸುಕನ್ಯಾ ಸಮೃದ್ಧಿ ಯೋಜನೆ(Sukanya Samruddhi yojana) ಅಡಿಯಲ್ಲಿ ಪ್ರತಿ ತಿಂಗಳು ₹1,000/- ರೂಪಾಯಿಗಳನ್ನು ಹೂಡಿಕೆ (Invest ₹1,000/- rupees every month) ಮಾಡಿದರೆ ನಿಮ್ಮ ಮಗಳ ಮೆಚುರಿಟಿ ಆದ ನಂತರ ಮೆಚುರಿಟಿ ರಿಟರ್ನ್ ಎಂದು ಕೇಂದ್ರ ಸರ್ಕಾರವು ನಿಮ್ಮ ಮಗಳ ಬ್ಯಾಂಕ್ ಖಾತೆಯಲ್ಲಿ ದೊಡ್ಡ ಮೊತ್ತದ ಹಣವು ಜಮಾ ಮಾಡುತ್ತದೆ. ನೀವು ಈ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ (Sukanya Samruddhi yojana) ₹1,000/- ರೂಪಾಯಿಗಳನ್ನು ಪ್ರತಿ ತಿಂಗಳು ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ನೀವು ಪಡೆಯಬಹುದಾಗಿದೆ.
ಹೌದು ಸ್ನೇಹಿತರೆ ಈಗ ನಾವು ನೋಡುವುದಾದರೆ ನಮ್ಮ ದೇಶದಲ್ಲಿ ಲಕ್ಷಗಟ್ಟಲೆ ಪೋಷಕರು ತಮ್ಮ ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ(Sukanya Samruddhi yojana) ಅಡಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು ಈಗಾಗಲೇ ಹಣವನ್ನು ಹೂಡಿಕೆ ಮಾಡಿ, ಹೂಡಿಕೆ ಮಾಡಿದ ಹಣವನ್ನು ರಿಟರ್ನ್ ಕೂಡ ಪಡೆದಿದ್ದಾರೆ. ಈಗಲೂ ಕೂಡ ಪಡೆಯುತ್ತಿದ್ದಾರೆ. ನಿಮ್ಮ ಹೆಣ್ಣು ಮಗಳು ಹತ್ತು ವರ್ಷ ಅಥವಾ ಹತ್ತು ವರ್ಷದೊಳಗಿನ ಮಗಳಾಗಿದ್ದರೆ ಮಾತ್ರವೆ ನೀವು ಈ ಸುಕನ್ಯಾ ಸಮೃದ್ಧಿ ಯೋಜನೆ(Sukanya Samruddhi yojana) ಅಡಿಯಲ್ಲಿ ಹಣ ಹೂಡಿಕೆಯನ್ನು ಮಾಡಬಹುದಾಗಿದೆ. ನಿಮ್ಮ ಮಗಳು 10 ವರ್ಷಕ್ಕಿಂತ ಮೇಲಿನ ವಯಸ್ಸನ್ನು ಹೊಂದಿದ್ದರೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಸುಕನ್ಯಾ ಸಮೃದ್ಧಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು.?
ಸ್ನೇಹಿತರೆ ನೀವು ಈ ಸುಕನ್ಯಾ ಸಮೃದ್ಧಿ ಯೋಜನೆಗೆ (Sukanya Samruddhi yojana) ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಹತ್ತಿರದತ ಅಂಚೆ ಕಚೇರಿಗೆ ಭೇಟಿ ನೀಡಿ. ಅಂಚೆ ಕಚೇರಿಗೆ ಭೇಟಿ ನೀಡಿದ ನಂತರ ಅಂಚೆ ಕಚೇರಿ ಸಿಬ್ಬಂದಿಯೊಂದಿಗೆ ಸುಕನ್ಯಾ ಸಮೃದ್ಧಿ ಯೋಜನೆಯ(Sukanya Samruddhi yojana) ಬಗ್ಗೆ ಇನ್ನಷ್ಟು ಮಾಹಿತಿ ನೀವು ಪಡೆದುಕೊಂಡು ನಂತರ ಸುಕನ್ಯ ಸಮೃದ್ಧಿ ಯೋಜನೆಗೆ ಅರ್ಜಿ (Sukanya Samruddhi yojana application) ಸಲ್ಲಿಸುವಂತಹ ಫಾರಂ ಅನ್ನು ಅಂಚೆ ಕಚೇರಿ (Post Office) ಸಿಬ್ಬಂದಿಯ ಮೂಲಕ ಪಡೆದುಕೊಂಡು ನೀವು ಫಾರಂ ಅನ್ನು ಫೀಲ್ ಮಾಡಿ, ಮತ್ತೆ ಅದನ್ನು ಪೋಸ್ಟ್ ಆಫೀಸ್ ಸಿಬ್ಬಂದಿಗೆ ನೀಡಿ ಅಂಚೆ ಕಚೇರಿಯಲ್ಲಿಯೇ ನಿಮ್ಮ ಮಗಳ ಹೆಸರಿನಲ್ಲಿ ಖಾತೆಯನ್ನು ತೆರೆದು ನೀವು ಮಗಳ ಹೆಸರಿನಲ್ಲಿ ಹಣವನ್ನು ಹೂಡಿಕೆಯನ್ನು ಪ್ರಾರಂಭ ಮಾಡಿ ಈ ಯೋಜನೆ ಇದ ಒಳ್ಳೆ ಲಾಭ ಕೂಡ ಪಡೆಯಬಹುದಾಗಿದೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು