ಸ್ವಂತ ಮನೆ ಇಲ್ಲದವರಿಗೆ ಸಿಗಲಿದೆ ₹2.5 ಲಕ್ಷ ಸಹಾಯಧನ.! ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ.! PM Awas Yojana 2024
PM Awas Yojana 2024: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ, ತುಂಬಾ ಜನಕ್ಕೆ ತಮ್ಮದೇ ಆದತ ಒಂದು ಸ್ವಂತ ಮನೆ(own house) ಮಾಡಿಕೊಳ್ಳಬೇಕು, ಒಂದು ಪುಟ್ಟ ಗೂಡು ಮಾಡಿಕೊಳ್ಳಬೇಕು ಎಂಬ ಆಸೆ ಇರುತ್ತದೆ.ಹೊಸ ಮನೆ ಕಟ್ಟಬೇಕು(new house) ಅಥವಾ ಖರೀದಿ ಮಾಡಬೇಕು ಎನ್ನುವವರಿಗೆ ಒಂದು ಗುಡ್ ನ್ಯೂಸ್.ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ (PM awas Yojana 2024) ಈಗಾಗಲೇ 7 ಕೋಟಿ ಮನೆಗಳು ಸ್ಯಾಂಕ್ಷನ್ ಆಗಿವೆ.ನಿಮಗೆ ಗೊತ್ತಿರುವ ಹಾಗೆ ಬಡ್ಜೆಟ್ … Read more