ಈ ಯೋಜನೆಯಡಿ ಮಹಿಳೆಯರಿಗೆ 50 ಸಾವಿರ ಸಾಲ ಸಿಗುತ್ತೆ.! 25 ಸಾವಿರ ಮರುಪಾವತಿ ಮಾಡಿದರ ಸಾಕು.! 25 ಸಾವಿರ ಫ್ರೀ
Shrama Shakthi Scheme : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಈ ಯೋಜನೆಗೆ ಅರ್ಜಿ ಸಲ್ಲಿಸಿ 50000 ಹಣವನ್ನು ಪಡೆಯಬಹುದು ಹಾಗೂ 25000 ಮರುಪಾವತಿ ಮಾಡಿದರೆ ಸಾಕು ಉಳಿದ 25000 ಹಣ ನಿಮಗೆ ಉಚಿತವಾಗಿ ಸಿಗುತ್ತೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು? ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ತಪ್ಪದೆ ಓದಿ ತಿಳಿದುಕೊಳ್ಳಿ ಶ್ರಮ ಶಕ್ತಿ ಯೋಜನೆ Shrama Shakthi Scheme ಸ್ನೇಹಿತರೇ … Read more