Gruha Jyothi: ಗೃಹ ಜ್ಯೋತಿ ಯೋಜನೆಗೆ ಬಂತು ಹೊಸ ರೂಲ್ಸ್! ಕರ್ನಾಟಕ ಸರ್ಕಾರದ ಘೋಷಣೆ

Gruha Jyothi: ಗೃಹ ಜ್ಯೋತಿ ಯೋಜನೆಗೆ ಬಂತು ಹೊಸ ರೂಲ್ಸ್.! ಕರ್ನಾಟಕ ಸರ್ಕಾರದ ಘೋಷಣೆ 2024 FREE

Gruha Jyothi : ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ, ರಾಜ್ಯ ಸರ್ಕಾರ ಕಳೆದ ಬಾರಿ ಅಧಿಕಾರಕ್ಕೆ ಬಂದಾಗಿನಿಂದಲೂ ಕೂಡ ತಾವು ಚುನಾವಣೆಯಲ್ಲಿ ಹೇಳಿರುವಂತ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಗ್ರಾಹಕರಿಗೆ ನೀಡುವಂತ ಕೆಲಸವನ್ನು ಮಾಡಿಕೊಂಡು ಬರ್ತಾನೇ ಇದೆ ಅಂತ ಹೇಳಬಹುದು. ಇನ್ನು ಇತ್ತೀಚಿನ ದಿನಗಳಲ್ಲಿ ಈ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಸರ್ಕಾರದ ಬಳಿ ಹಣ ಇಲ್ಲ ಎನ್ನುವಂತಹ ಆರೋಪಗಳು ವಿರೋಧ ಪಕ್ಷಗಳಿಂದಲೂ ಕೂಡ ತುಂಬಾ ಕೇಳಿ ಬರ್ತಾ ಇದೆ. ಆದರೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ … Read more