New BPL Ration Card delivery | ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್ ಈ 12 ಜಿಲ್ಲೆಗಳಿಗೆ ಸಿಗಲಿದೆ ಹೊಸ BPL ರೇಷನ್ ಕಾರ್ಡ್..! ನಿಮ್ಮ ಜಿಲ್ಲೆಯು ಇದೆಯಾ ನೋಡಿ
New BPL Ration Card delivery:– ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ರಾಜ್ಯ ಸರ್ಕಾರ ಕಳೆದ ಒಂದು ವರ್ಷಗಳಿಂದ ಯಾವುದೇ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಕೂಡ ಮಾಡುತ್ತಿಲ್ಲ ಜೊತೆಗೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ (New BPL Ration Card Application) ಹಾಕಲು ತುಂಬಾ ಜನರು ಕಾಯುತ್ತಿದ್ದಾರೆ ಹಾಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಅವಕಾಶವನ್ನು ಕೊಡುತ್ತಿಲ್ಲ ಮತ್ತು ಅರ್ಜಿ ಹಾಕಿದಂತ … Read more