ವಾಹನ ಸವಾರರಿಗೆ ಆಗಸ್ಟ್ 1 ರಿಂದ ಹೊಸ ರೂಲ್ಸ್ ಈ ತಪ್ಪು ಮಾಡಿದರೆ ಚಾಲಕರ ವಿರುದ್ಧ FIR ಹಾಗೂ 2 ಸಾವಿರ ದಂಡ ಮತ್ತು 6 ತಿಂಗಳು ಜೈಲು.! ತಪ್ಪದೇ ಮಾಹಿತಿ ತಿಳಿದುಕೊಳ್ಳಿ
new traffic rules 2024 karnataka:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಈಗ ನೋಡುವುದಾದರೆ ಅತಿ ವೇಗದ ವಾಹನ ಸಂಚಾರಕ್ಕೆ ಕಡಿವಾಣ ಹಾಕಲು ನಮ್ಮ ಪೊಲೀಸ್ ಇಲಾಖೆಯು ಮುಂದಾಗಿದೆ. ಆಗಸ್ಟ್ 1 ರಿಂದ 130 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ಎಲ್ಲಾ ವಾಹನಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು. ಸ್ಪಾಟ್ ಸ್ಪೀಡ್ ಮತ್ತು ಸೆಕ್ಷನಲ್ ಸ್ಪೀಡ್ ಆಧಾರದಲ್ಲಿ ವಾಹನ ಚಾಲಕರ ವಿರುದ್ಧ ಪ್ರಕರಣ ಕೂಡ ದಾಖಲಿಸಿ ದಂಡ ಸಹ ವಿಧಿಸಲಾಗುವುದು. new … Read more