ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇದಿಯಾ? ಯಾವ ಬ್ಯಾಂಕ್ ಎಷ್ಟು ಶುಲ್ಕ ವಿಧಿಸುತ್ತದೆ.? ಇಲ್ಲಿದೆ ಮಾಹಿತಿ
Bank Minimum Balance : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ನಿಮ್ಮ ಖಾತೆಯ ಬ್ಯಾಲೆನ್ಸ್ ಈ ಕನಿಷ್ಠ ಬ್ಯಾಲೆನ್ಸ್ ಗಿಂತ ಕಡಿಮೆ ಏನ್ ಆದ್ರೂ ಇದ್ದರೆ ನಿಮಗೆ ಬ್ಯಾಂಕ್ ದಂಡವನ್ನು ವಿಧಿಸುತ್ತದೆ ನಿಮ್ಮ ಖಾತೆಯಲ್ಲಿ ಹಣ ಸರಿದೂಗಿಸಲು ಬ್ಯಾಂಕುಗಳು ಈ ದಂಡವನ್ನು ಬಳಸುತ್ತೇವೆ ಆದರೆ ಈಗ ಕೆಲವು ಉನ್ನತ ಬ್ಯಾಂಕುಗಳು ಕನಿಷ್ಠವಾದ ಬ್ಯಾಲೆನ್ಸ್ ಅನ್ನು ಹೊಂದಿಲ್ಲ ಎಂದು ದಂಡ ವಿಧಿಸುತ್ತೇವೆ ಎಷ್ಟು ಬ್ಯಾಲೆನ್ಸ್ವನ್ನು ಕಾಪಾಡಿಕೊಳ್ಳಬೇಕು ಎಂದು ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ … Read more