Pm Surya Ghar Scheme application: ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ.! ಮನೆಗೆ ಉಚಿತ ಸೋಲಾರ್ ವಿದ್ಯುತ್.! ಇಲ್ಲಿದೆ ಮಾಹಿತಿ
Pm Surya Ghar Scheme application: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಪಿ ಎಂ ಮೋದಿ ಅವರಿಂದ ಬಡವರ್ಗದ ಜನರಿಗೆ ಉಚಿತ ವಿದ್ಯುತ್ ಸಿಗುವಂತ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅಧಿಕೃತವಾಗಿ ಆರಂಭ ಉಚಿತ ವಿದ್ಯುತ್ ಪಡೆಯಲು ಈಗಲೇ ಅರ್ಜಿಯನ್ನು ಸಲ್ಲಿಸಿ. ಕೇಂದ್ರ ಸರ್ಕಾರದಿಂದ ದೇಶದ ಪ್ರತಿಯೊಬ್ಬ ಬಡ ವರ್ಗದ ಜನರ ಮೇಲಿನ ವಿದ್ಯುತ್ ಬಿಲ್ ಹೊರೆಯನ್ನು ಕಡಿಮೆಮಾಡಲು ಎಂದು ಹಾಗೂ ಸೌರ ಶಕ್ತಿ ಉಪಯೋಗ ಹೆಚ್ಚಿಗೆ ಆಗಲಿ ಎಂಬ ಉದ್ದೇಶದಿಂದ … Read more