Gruha Lakshmi: ಈ 15 ಜಿಲ್ಲೆಗಳಿಗೆ ನಿನ್ನೆ ಬೆಳಿಗ್ಗೆಯೇ ಜಮೆ ಆಗಿದೆ ಗೃಹಲಕ್ಹ್ಮಿ ಯ 2 ಪೆಂಡಿಂಗ್ ಕಂತು ಹಣ.!
Gruha Lakshmi:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ನಮ್ಮ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ಐದು ಪ್ರಮುಖವಾದ ಗ್ಯಾರಂಟಿ ಯೋಜನೆ (Guarantee scheme)ಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಅತ್ಯಂತ ಜನಪ್ರಿಯವಾಗಿರುವಂತಹ ತುಂಬಾ ಯೋಜನೆಯಾಗಿದ್ದು ಈ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ (gruhalakshmi scheme) ಅಡಿಯಲ್ಲಿ ನೋಂದಾಯಿಸಿದವರಿಗೆ ಪ್ರತಿ ತಿಂಗಳು 2000 ರೂಪಾಯಿಗಳ ದೊರಕಲಿದೆ. ಎಲ್ಲಕ್ಕಿಂತ ಪ್ರಮುಖವಾಗಿ … Read more