ಗೃಹಲಕ್ಷ್ಮಿ 4000 ಪೆಂಡಿಂಗ್ ಹಣ ಜಮೆ ಪ್ರಾರಂಭ, ಎಲ್ಲಾ ಮಹಿಳೆಯರು ದಿಲ್ ಖುಷ್ | Gruha lakshmi 4000 Pending amount Released
Gruha lakshmi 4000 Pending amount Released: ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ, ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಪೆಂಡಿಂಗ್ ಹಣ ರೂ.4,000 ಮಹಿಳೆಯರ ಖಾತೆಗೆ ಹಣ ಜಮಾ (Gruhalakshmi pending amount) ಪ್ರಾರಂಭವಾಗಿದೆ. ಎಲ್ಲಾ ಮಹಿಳೆಯರು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಮೊನ್ನೆ ಅಷ್ಟೇ ತಿಳಿಸಿರುವ ಹಾಗೆ ಇದೀಗ 11 ಮತ್ತು 12ನೇ ಕಂತಿನ ನ ಗೃಹಲಕ್ಷ್ಮಿ ಹಣ ಒಟ್ಟಿಗೆ ₹4000 ರೂಪಾಯಿ … Read more