ಗೃಹಲಕ್ಷ್ಮಿ ₹4000 ಹಣ ಬಿಡುಗಡೆ.! ಮೊಬೈಲ್ ನಲ್ಲಿ dbt ಸ್ಟೇಟಸ್ ಹೀಗೆ ಚೆಕ್ ಮಾಡಿ | Gruhalakshmi DBT status check
Gruhalakshmi DBT status check: ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಕರ್ನಾಟಕ ಗೃಹಲಕ್ಷ್ಮಿ ಯೋಜನೆ(gruhalakshmi scheme)ಯ 11 ಮತ್ತು 12 ನೇ ಕಂತಿನ ಹಣ ರೂ 4,000 (Gruhalakshmi 11th & 12 th Installment) ಒಟ್ಟಿಗೆ ಫಲಾನುಭವಿಗಳ ಖಾತೆಗೆ DBT ಪೇಮೆಂಟ್ ಪ್ರಾರಂಭವಾಗಿದೆ. ಹಾಗಾಗಿ ನಿಮ್ಮ ಬ್ಯಾಂಕ್ ಖಾತೆಗೆ Gruhalakshmi amount ಜಮೆ ಆಗಿದ್ದೀಯಾ ಎಂದು ನಿಮ್ಮ ಮೊಬೈಲ್ ನಲ್ಲೇ ತಿಳಿದುಕೊಳ್ಳುವ ಅತಿ ಸುಲಭ ವಿಧಾನವನ್ನ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಕೊನೆವರೆಗೂ ತಪ್ಪದೇ ಓದಿ. … Read more